ಅಭಿಪ್ರಾಯ / ಸಲಹೆಗಳು

ವರ್ಷ 2019-20 ರ ಕಡತಗಳು

 ಕ್ರ.ಸಂ.  ವಿವರಗಳು
  ವ್ಯವಸ್ಥಾಪಕರು, ಪರೀಕ್ಷೆಗಳು ಶಾಖೆಗಳಿಗೆ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ.ದಿನಾಂಕ:23.03.2020
  ಕೋವಿಡ್-‌19 ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಪಾಲಿಸುವ ನಿಟ್ಟಿನಲ್ಲಿ ಕವಿಪ್ರನಿನಿಯ ಎಲ್ಲಾ ಅಧಿಕಾರಿ/ನೌಕರರಿಗೆ ದಿನಾಂಕ:24.03.2020 ರಿಂದ ದಿನಾಂಕ:31.03.2020 ರವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡುವ ಬಗ್ಗೆ, ದಿನಾಂಕ:24.03.2020
  ರಾಜ್ಯಾದ್ಯಂತ ವಿದ್ಯುತ್ ಅವಘಡದಿಂದ ಮಕ್ಕಳಿಗೆ ಪ್ರಾಣ ಹಾನಿಯಾಗುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ :18.03.2020
  "ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ನಿಗಮದ ಎಲ್ಲಾ ಅಧಿಕಾರಿ ಮತ್ತು ನೌಕರರ ಅಧಿಕೃತ ಹಾಗೂ ಖಾಸಗಿ ವಿದೇಶ ಪ್ರವಾಸವನ್ನು ನಿಷೇಧಿಸುವ ಬಗ್ಗೆ. ದಿನಾಂಕ:18.03.2020
  ಕವಿಪ್ರನಿನಿಯಲ್ಲಿ ಇ.ಆರ್.ಪಿ ಯನ್ನು ಅನುಷ್ಥಾನಗೊಳಿಸಲು ಐಟಿ ತಂಡವನ್ನು ಬಲಗೊಳಿಸುವ ಬಗ್ಗೆ. ದಿನಾಂಕ:18.03.2020
  ಕವಿಮಂ ಇಂಜಿನಿಯರುಗಳ ಸಂಘ(ರಿ), ವೆಲ್‌ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ, ದಿನಾಂಕ: 17.03.2020
  ಪರ್ಕ್‌ ವಿಸಿಟ್‌ ಲೆಕ್ಕಾಚಾರಗಳ ಬಗ್ಗೆ, ದಿನಾಂಕ: 17.03.2020
  ಬೆ.ವಿ.ಸ.ಕಂ.ಯ ಮತ್ತು ಚಾ.ವಿ.ಸ.ನಿ ನಿಯಮಿತದ ಕಾರ್ಯವ್ಯಾಪ್ತಿಯಲ್ಲಿನ ಕಛೇರಿಗಳಲ್ಲಿ ವಿವಿಧ ದರ್ಜೆಯ ಒಟ್ಟು 81 ಹುದ್ದೆಗಳನ್ನು ಈ ಆದೇಶದೊಂದಿಗೆ ಲಗತ್ತಿಸಿದ ಅನುಬಂಧದಲ್ಲಿ ತಿಳಿಸಿರುವಂತೆ ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿರುವ ಬಗ್ಗೆ. ದಿನಾಂಕ:06.03.2020
  2003 ರಿಂದ 2019 ರ ಅವಧಿಯಲ್ಲಿ ನೇರ ನೇಮಕಾತಿ ಹೊಂದಿರುವ ನೌಕರರ ಅಂಕಪಟ್ಟಿಗಳನ್ನು ದೃಢೀಕರಿಸಿಕೊಳ್ಳುವ ಬಗ್ಗೆ.ದಿನಾಂಕ:16.03.2020
  ಮಾರ್ಚ್ - 2020 ರ ಅಂತಿಮ ಲೆಕ್ಕ ಪತ್ರಗಳನ್ನು ಸಕಾಲದಲ್ಲಿ ಸಿದ್ದಪಡಿಸುವ ಬಗ್ಗೆ. ದಿನಾಂಕ:11.03.2020
  ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಕೆಲಸಗಾರರ ಸೇವೆಗಳನ್ನು ಪಡೆಯುವ ಬಗ್ಗೆ.ದಿನಾಂಕ:06.03.2020
  ನಿವೃತ್ತರಾಗುವ ಅಧಿಕಾರಿಗಳ/ನೌಕರರ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಗೊಳಿಸುವ ಕುರಿತು, ದಿನಾಂಕ: 05.03.2020
  ಅಧಿಕಾರಿಗಳ ಸೇವೆಯನ್ನು ಬೃಹತ್‌ ಬೆಂಗಳೂರುನ ಮಹಾನಗರ ಪಾಲಿಕೆಗೆ ನಿಯೋಜಿಸುವ ಬಗ್ಗೆ ದಿನಾಂಕ: 03.02.2020
  ಅಧಿಕಾರಿಗಳ ಸೇವೆಯನ್ನು ಬೃಹತ್‌ ಬೆಂಗಳೂರುನ ಮಹಾನಗರ ಪಾಲಿಕೆಗೆ ನಿಯೋಜಿಸುವ ಬಗ್ಗೆ ದಿನಾಂಕ: 03.02.2020 
  ಸಮವಸ್ತ್ರವನ್ನು ಮತ್ತು ಗುರುತಿನ ಚೀಟಿಯನ್ನು ಕಡ್ದಾಯವಾಗಿ ಧರಿಸಲು ಸೂಚಿಸಿದ ಬಗ್ಗೆ.ದಿನಾಂಕ:25.02.2020
  ನಿಗಮದ ಕಾರ್ಯಾಲಯದ ಸಿಬ್ಬಂದಿಯು ಸಭೆಗಳ ದಿನಗಳಂದು ಕಛೇರಿಯಲ್ಲಿ ಮುಂಚಿತವಾಗಿ ಹಾಜರಿರಲು ಸೂಚಿಸಿದ ಬಗ್ಗೆ.ದಿನಾಂಕ:25.02.2020
  ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಪದೋನ್ನತಿ ಹೊಂದಲು ಅರ್ಹರಾದ ಸಹಾಯಕ ಹಾಗೂ ಹಿರಿಯ ಸಹಾಯಕರುಗಳ ಜ್ಯೇಷ್ಠತಾ ಪಟ್ಟಿ.ದಿನಾಂಕ:20.02.2020 
 

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಇಂಜಿನಿಯರ್‌ ಗಳ ನಿಯೋಜನೆ ಬಗ್ಗೆ, ದಿನಾಂಕ:17.02.2020

 

ಕಾರ್ಮಿಕ ಪರಿಹಾರ ಕಾಯ್ದೆಯಡಿಯಲ್ಲಿ ಪರಿಹಾರ ಧನವನ್ನು ಪಾವತಿಸಲು ಪರಿಗಣಿಸಬೇಕಾದ ಕನಿಷ್ಠ ವೇತನದ ಬಗ್ಗೆ, ದಿನಾಂಕ:17.02.2020

 

ಮೆ: ತಥಾಗತ್ ಹಾರ್ಟ್ ಕೇರ್ ಸೆಂಟರ್, ಮಲ್ಲಿಗೆ ಆವರಣ, ನಂ.31, ಎ ಬ್ಲಾಕ್, 1ನೇ ಮಹಡಿ, ಕ್ರೆಸೆಂಟ್ ರಸ್ತೆ, ಬೆಂಗಳೂರು-01 ಆಸ್ಪತ್ರೆಯೊಂದಿಗೆ ಹೃದ್ರೋಗ ಕಾಯಿಲೆಗೆ ಸಂಬಂಧಿಸಿದ ಚಿಕಿತ್ಸೆಯನ್ನು ಸಾಲ ಸೌಲಭ್ಯದ ಮೂಲಕ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ. ದಿನಾಂಕ:12.02.2020

 

2020-21 ನೇ ಸಾಲಿನಲ್ಲಿ ಕವಿಪ್ರನಿನಿ ಹಾಗೂ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ʼಬಿʼ ಗುಂಪಿನ ಅಧಿಕಾರಿಗಳ ಪಟ್ಟಿ, ದಿನಾಂಕ:12.02.2020

 

ಅರಣ್ಯ ಸಂರಕ್ಷಣಾ ಕಾಯ್ದೆ 1980 ರಡಿಯಲ್ಲಿ ಅರಣ್ಯ ಭೂಮಿಯನ್ನು ಉಪಯೋಗಿಸಲು ವಿವಿಧ ಪ್ರಸ್ತಾವನೆಗಳ ವಿಲೇವಾರಿ ಪರಿಶೀಲನೆಗೆ ಕವಿಪ್ರನಿನಿಯ ನೋಡಲ್‌ ಅಧಿಕಾರಿಯನ್ನು ನೇಮಿಸುವ ಬಗ್ಗೆ. ದಿನಾಂಕ:06.02.2020

 

ಸಹಾಯಕ ಇಂಜಿನಿಯರ್(ವಿ/ಕಾ)ಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:07.02.2020

  ಡಿಪ್ಲೋಮ ಸಹಾಯಕ ಇಂಜಿನಿಯರ್(ವಿ/ಕಾ)ಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:07.02.2020
  ಸಹಾಯಕ ಇಂಜಿನಿಯರ್(ವಿ)ಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:05.02.2020
  ಅಧೀಕ್ಷಕ ಇಂಜಿನಿಯರ್(ವಿ)ಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020
  ಕಾರ್ಯನಿರ್ವಾಹಕ ಇಂಜಿನಿಯರ್(ವಿ)ಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020
  ಕಾರ್ಯನಿರ್ವಾಹಕ ಇಂಜಿನಿಯರ್(ಕಾಮಗಾರಿ)ಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020
  ಲೆಕ್ಕನಿಯಂತ್ರಣಾಧಿಕಾರಿಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020
  ಉಪ ಲೆಕ್ಕನಿಯಂತ್ರಣಾಧಿಕಾರಿಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020
  ಲೆಕ್ಕಾಧಿಕಾರಿಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020
  ಆಪ್ತ ಸಹಾಯಕರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020
  ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020
  ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಕಾಮಗಾರಿ)ಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ.ದಿನಾಂಕ:06.02.2020 
  ನೇರ ನೇಮಕಾತಿ ಮೂಲಕ ಆಯ್ಕೆಗೊಳ್ಳುವ ಅಭ್ಯರ್ಥಿಗಳನ್ನು ನೇಮಿಸಲು ನೇಮಕಾತಿ ಪ್ರಾಧಿಕಾರವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಅಂಕಪಟ್ಟಿಗಳ ನೈಜತೆಯನ್ನು ಖಚಿತ ಪಡಿಸಿಕೊಳ್ಳುವ ಬಗ್ಗೆ.ದಿನಾಂಕ:03.02.2020
  ಗ್ರೂಪ್ ಸಿ ಮತ್ತು ಡಿ ದರ್ಜೆ ನೌಕರರ ಮಂಜೂರಾದ / ಕಾರ್ಯನಿರ್ವಹಿಸುತ್ತಿರುವ / ಖಾಲಿ ಇರುವ ಹುದ್ದೆಗಳ ವಿವರಗಳ ಬಗ್ಗೆ.ದಿನಾಂಕ:29.01.2020
  ಹಾಸನ ಪ್ರಸರಣ ವಲಯದಲ್ಲಿ ನೋಡಲ್ ಕೇಂದ್ರ ರಚನೆ ಬಗ್ಗೆ. ದಿನಾಂಕ:29.01.2020
  ಸಂವಿಧಾನದ ದಿವಸ ಆಚರಿಸುವ ಬಗ್ಗೆ.ದಿನಾಂಕ:28.01.2020
  ನಿಗಮದಲ್ಲಿ ಹಿರಿಯ ಹಾಗೂ ಕಿರಿಯ ವೈದ್ಯಕೀಯ ಸಲಹೆಗಾರರ ಸೇವೆಯನ್ನು ಪಡೆಯುವ ಬಗ್ಗೆ.ದಿನಾಂಕ:20.1.2020
  ರಾಜ್ಯ ವ್ಯಾಪಿ ಸ್ಥಳೀಯ ಪದವೃಂದದ ತಾತ್ಕಾಲಿಕ ಸೇವಾಹಿರಿತನ ಪಟ್ಟಿ, ದಿನಾಂಕ:24.01.2020
  ನಿಯಂತ್ರಣ ವ್ಯವಹಾರಗಳು ಕಛೇರಿಯ ಸಹಾಯಕ ಹುದ್ದೆಯ ಸ್ಥಳಾಂತರದ ಬಗ್ಗೆ.ದಿನಾಂಕ:24.01.2020
  ಅಧಿಕಾರಿಗಳು / ನೌಕರರು ವರ್ಗಾವಣೆಗಳಿಗಾಗಿ / ನಿಯೋಜನೆಗಳಿಗಾಗಿ ಶಿಫಾರಸ್ಸುಗಳನ್ನು ತರುತ್ತಿರುವ ಬಗ್ಗೆ.ದಿನಾಂಕ:20.1.2020
  ಸುತ್ತೋಲೆ - ಗಣರಾಜ್ಯೋತ್ಸವ ದಿನಾಚರಣೆ - 2020
  2018-19 ನೇ ಸಾಲಿನ ಕಾಂಪೆಂಡಿಯಂ ಹಂಚಿಕೆ ಮಾಡುವ ಕುರಿತು.ದಿನಾಂಕ:18.1.2020
  ವಿಕಲಚೇತನ ಕಂದಾಯ ಸಹಾಯಕರುಗಳಿಗೆ ನೀಡಲಾಗಿದ್ದ ಭವಿಷ್ಯನಿಧಿ ಮತ್ತು ಇ.ಎಸ್.ಐ ಕಂಪನಿ ವಂತಿಕೆಯನ್ನು ಕಡಿತಗೊಳಿಸುವ/ಕಡಿತಗೊಳಿಸದಿರುವ ಬಗ್ಗೆ ಸ್ಪಷ್ಠೀಕರಣ, ದಿನಾಂಕ: 16.1.2020
  ಉದ್ಯೋಗ ಪೂರ್ವ / ಅನುಗಮನ ತರಬೇತಿಯ ಅರ್ಹತಾ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ ನಂತರ ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಮಾಹಿತಿ ಹಕ್ಕು ಕಾಯ್ದೆ 2005 ರ ಅಡಿಯಲ್ಲಿ ಶಿಕ್ಷಣಾರ್ಥಿಗಳಿಗೆ ಒದಗಿಸುವ ಬಗ್ಗೆ.ದಿನಾಂಕ:17.01.2020
  ಸಹಾಯಕ ಇಂಜಿನಿಯರ್(ವಿ) ರವರುಗಳ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:16.01.2020
 

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ನಿಯಮಾವಳಿಗಳು ಹಾಗೂ ಕೈಪಿಡಿಗಳ ಕರಡು ಪರಿಷ್ಕೃತ ಆವೃತ್ತಿಯ ಬಗ್ಗೆ. ದಿನಾಂಕ:14.01.2020

 

ಕಾವೇರಿ ಭವನದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಮೇ:SSNMC ಸೂಪರ್‌ ಸ್ಪೆಷಾಲಿಟಿ ಹಾಸ್ಪಿಟಲ್ ರವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ

ಶಿಬಿರ ಏರ್ಪಡಿಸುವ ಬಗ್ಗೆ . ದಿನಾಂಕ:13.1.2020

 

ನಿಗಮದ ಅಧಿಕಾರಿ / ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯಾಗಿ ನೇಮಕಗೊಂಡ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳು ಹಾಗೂ

ಇತರೆ ನಿವೃತ್ತ ಹಿರಿಯ ಅಧಿಕಾರಿಗಳಿಗೆ ನೀಡುವ ಸಂಭಾವನೆಯ ಬಗ್ಗೆ, ದಿನಾಂಕ:8.1.2020

  2019 ರ ಅಂತ್ಯಕ್ಕೆ ಆಸ್ತಿ ಹಾಗೂ ಹೊಣೆಗಳ ವಿವರಗಳ ಘೋಷಣೆಯ ಬಗ್ಗೆ.ದಿನಾಂಕ:09.01.2020
 

ನಾರಾಯಣ ಹೃದಯಾಲಯ ಲಿಮಿಟೆಡ್ ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯ ಮತ್ತು ನಾರಾಯಣ ಮಲ್ಟಿಸ್ಪೆಷಲಿಟಿ ಹಾಸ್ಪಿಟಲ್, ಹೆಚ್. ಎಸ್. ಆರ್. ಲೇಔಟ್,

ಬೆಂಗಳೂರು ಆಸ್ಪತ್ರೆಗಳ ಒಪ್ಪಂದವನ್ನು ಮುಂದುವರಿಸುವ ಬಗ್ಗೆ. ದಿನಾಂಕ: 08.01.2020

  ಕನ್ನಡ ಅನುಷ್ಠಾನ ಸಲಹಾ ಸಮಿತಿ ರಚಿಸುವ ಬಗ್ಗೆ. ದಿನಾಂಕ:06.01.2020
  ಕವಿಪ್ರನಿನಿ ಅಂಗವಿಕಲ ನೌಕರರ ಕುಂದು ಕೊರತೆ ನಿವಾರಣೆಗೆಂದು ಅಧಿಕಾರಿಯನ್ನು ನೇಮಿಸುವ ಬಗ್ಗೆ.07.01.2020
  ಟೆಂಡರ್ ಪರಿಶೀಲನಾ ಸಮಿತಿ (ಟಿಎಸ್ ಸಿ)ಯ ಕರ್ತವ್ಯಗಳು, ಕಾರ್ಯನಿರ್ವಹಣೆಗಳು ಮತ್ತು ಪಾತ್ರ/ಜವಾಬ್ದಾರಿಗಳ ಬಗ್ಗೆ. ದಿನಾಂಕ:06.01.2020
  ಕನ್ನಡ ಘಟಕದ ಸಲಹಾ ಸಮಿತಿಯ ಪುನರ್ ರಚನೆ ಮತ್ತು ಕನ್ನಡ ಅನುಷ್ಠಾನ ತನಿಖಾ ತಂಡ ರಚನೆ ಕುರಿತು. ದಿನಾಂಕ:06.01.2020
 

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್/ಕಾಮಗಾರಿ) ಹುದ್ದೆಯ ಭರ್ತಿಗೆ ಸಂಬಂಧಿಸಿದಂತೆ ಕವಿಮಂ ನೌಕರಿ ಭರ್ತಿ ಹಾಗೂ ಬಡ್ತಿ ನಿಯಮಾವಳಿಗಳಿಗೆ

ತಿದ್ದುಪಡಿ ಮಾಡುವ ಬಗ್ಗೆ. ದಿನಾಂಕ:31.12.2019

  ಪಾಸ್‍ಪೋರ್ಟ್ ಪಡೆಯಲು/ನವೀಕರಿಸಲು ಹಾಗೂ ವಿದೇಶ ಪ್ರಯಾಣ ಕೈಗೊಳ್ಳಲು ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ.ದಿನಾಂಕ:3.1.2020
 

ಜುಲೈ-2019 ರಲ್ಲಿ ಜರುಗಿದ ಎಸ್.ಎ.ಎಸ್.‌ ಪರೀಕ್ಷೆ ಭಾಗ-2 ರಲ್ಲಿ ತೇರ್ಗಡೆ ಹೊಂದಿರುವ ಸಹಾಯಕ / ಹಿರಿಯ ಸಹಾಯಕ ರವರುಗಳಿಗೆ ಸಹಾಯಕ ಲೆಕ್ಕಾಧಿಕಾರಿ

ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ.ದಿನಾಂಕ:03.01.2020

 

ನೇರ ನೇಮಕಾತಿ ಭರ್ತಿ ಪಾಲಿನಲ್ಲಿ ವರ್ಗಾವಣೆಯಿಂದ ನೇಮಕ (ಎ.ಬಿ.ಟಿ) ಮಾಡಿರುವ ವಿಷಯವಾಗಿ ದಿನಾಂಕ 18.12.2019 ರಂದು ನೀಡಲಾಗಿರುವ ಸೂಚನಾ

ಪತ್ರಕ್ಕೆ ಉತ್ತರಿಸಲು ಅವಧಿಯನ್ನು ವಿಸ್ತರಿಸಿರುವ ಬಗ್ಗೆ.ದಿನಾಂಕ:03.01.2020

  ನಿಗಮದ ಮಹಿಳಾ ಉದ್ಯೋಗಿಗಳ ದೂರು ನಿವಾರಣಾ ಸಮಿತಿಯ ಪುನರಚನೆಯ ಬಗ್ಗೆ. ದಿನಾಂಕ:02.01.2020
 

ಫೋರ್ಟಿಸ್ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ ಹಾಗೂ ಕನ್ನಿಂಗ್ ಹ್ಯಾಮ್ ರಸ್ತೆ, ಬೆಂಗಳೂರು ಆಸ್ಪತ್ರೆಗಳ ಪರಸ್ಪರ ಒಪ್ಪಂದದ ಅವಧಿಯನ್ನು ಮುಂದುವರೆಸುವ ಬಗ್ಗೆ.

ದಿನಾಂಕ:31.12.2019

1 2020-21 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ “ಎ” ಗುಂಪಿನ ಅಧಿಕಾರಿಗಳ ಪಟ್ಟಿ, ದಿನಾಂಕ:24-12-2019
2

ಕಿರಿಯ ಇಂಜಿನಿಯರ್(ವಿದ್ಯುತ್/ಕಾಮಗಾರಿ) ಪದವೃಂದದಿಂದ ಸಹಾಯಕ ಇಂಜಿನಿಯರ್(ವಿದ್ಯುತ್/ಕಾಮಗಾರಿ) ಪದವೃಂದ ಹುದ್ದೆಯ ಬಡ್ತಿಗೆ ಅರ್ಹರಿರುವ

ಕಿರಿಯ ಇಂಜಿನಿಯರ್(ವಿದ್ಯುತ್/ಕಾಮಗಾರಿ)ರವರುಗಳ ಜ್ಯೇಷ್ಠತಾ ಪಟ್ಟಿ ತಯಾರಿಸುವ ಕುರಿತು. ದಿನಾಂಕ:23.12.2019

3 ನಿಗಮದ ಆಡಳಿತದಲ್ಲಿ ಎಲ್ಲಾ ಹಂತಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸುವ ಬಗ್ಗೆ. ದಿನಾಂಕ:19.12.2019 
4 ಸಹಾಯಕ ಲೆಕ್ಕಾಧಿಕಾರಿಗಳು ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:20.12.2019
5 ನಿಗಮದ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು / ನೌಕರರು ಪ್ರವಾಸದ ನಿಮಿತ್ತ ಅಥವಾ ಇತರೆ ಸಂದರ್ಭಗಳಲ್ಲಿ ಕೇಂದ್ರ ಸ್ಥಾನ ಬಿಡುವ ಬಗ್ಗೆ.ದಿನಾಂಕ:18.12.2019
6 ಕಡತಗಳು ಮತ್ತು ಪತ್ರ ವ್ಯವಹಾರಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವ ಬಗ್ಗೆ.ದಿನಾಂಕ:18.12.2019
7

2020-21 ನೇ ಸಾಲಿನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಹಾಗೂ ಕವಿಪ್ರನಿನಿ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ ಸಿ ಮತ್ತು ಡಿ ಗುಂಪಿನ ನೌಕರರ

ಪಟ್ಟಿ, ದಿನಾಂಕ:16-12-2019

8 ಕಾರ್ಮಿಕ ಕ್ಷೇಮಾಭಿವೃದ್ದಿ ನಿಧಿಗೆ ದೇಣಿಗೆಯನ್ನು ವೇತನದಲ್ಲಿ ಕಡಿತಗೊಳಿಸುವ ಬಗ್ಗೆ. ದಿನಾಂಕ 13.12.2019
9 ಕವಿಪ್ರನಿನಿಯ ನಿರ್ದೇಶಕರು(ಪ್ರಸರಣ) ಹುದ್ದೆಗೆ ಅಧಿಕಾರ ವಹಿಸಿಕೊಂಡಿರುವ ಬಗ್ಗೆ.ದಿನಾಂಕ:11.12.2019
10

Delegation of powers to the Managing Director to function as Disciplinary Authority in Joint Department Enquires involving officers of the

rank Chief Engineer Electy-reg, Dated:09.12.2019

11

Delegation of powers to order department enquires in respect of investigation reports and recommendations of Hon'ble Lokayukta /

Upa Lokayukta - reg,Dated:09.12.2019

12 ಕೆಇಬಿ ಉದ್ಯೋಗಿಗಳ (ವರ್ಗೀಕರಣ, ಶಿಸ್ತು, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1987 ಕ್ಕೆ ತಿದ್ದುಪಡಿ , ದಿನಾಂಕ: 9.12.2019
13 ಕೆಇಬಿ ನೌಕರರ ಸೇವಾ ನಿಯಮಗಳಿಗೆ ತಿದ್ದುಪಡಿ - ಬಗ್ಗೆ, ದಿನಾಂಕ: 9.12.2019
14 ಸುತ್ತೋಲೆ: ಪ್ರಭಾರ ಭತ್ಯೆಯ ಪರಿಷ್ಕೃತ ದರಗಳು ಜಾರಿಗೊಳ್ಳುವ ದಿನಾಂಕದ ನಿರ್ಧರಣೆ ಕುರಿತಂತೆ ಸ್ಪಷ್ಠೀಕರಣದ ಬಗ್ಗೆ, ದಿನಾಂಕ: 07.12.2019.
15

ಕವಿಪ್ರನಿನಿಯ ವ್ಯಾಪ್ತಿಯಲ್ಲಿ ನಿವೃತ್ತ ಅಧಿಕಾರಿ/ನೌಕರರ ಪುನರ್ ನೇಮಕ ಮತ್ತು ಸರ್ಕಾರಿ ನೌಕರರು ನಿವೃತ್ತಿ ನಂತರ ಸೇವಾವಧಿಯನ್ನು ವಿಸ್ತರಿಸದಿರುವ ಬಗ್ಗೆ,

ದಿನಾಂಕ: 7.12.2019

16

ನೂತನ ವ್ಯಾಖ್ಯಾನಿತ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಬರುವ ನಿಗಮದ ಅಧಿಕಾರಿ/ನೌಕರರ ಮಾಸಿಕ ಪಿಂಚಣೆ ವಂತಿಗೆಯನ್ನು ಕವಿಪ್ರನಿನಿಯ

ಜಾಲತಾಣ ಆಧಾರಿತ ತಂತ್ರಾಂಶದಲ್ಲಿ ದಾಖಲಿಸುವ ಬಗ್ಗೆ, ದಿನಾಂಕ: 06.12.2019

17

ದಿನಾಂಕ:05.12.2019 ರಂದು ಕರ್ನಾಟಕ ರಾಜ್ಯದ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಗೆ ಸಾರ್ವತ್ರಿಕ ರಜೆಯನ್ನು ಘೋಷಿಸುವ ಬಗ್ಗೆ.

ದಿನಾಂಕ:03.12.2019

18

ಆದೇಶ: ಶಾಶ್ವತ ಅಂಗವಿಕಲ / ಬುದ್ದಿ ಮಾಂದ್ಯದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡಲು

ಇರುವ ನಿರ್ಬಂಧವನ್ನು ಸಡಿಲಿಸುವ ಬಗ್ಗೆ. ದಿನಾಂಕ: 28.11.2019

19

ಸುತ್ತೋಲೆ: ಸ್ಪಷ್ಟೀಕರಣ ಮತ್ತು ಅನುಮೋದನೆಗೆ ಸಂಬಂಧಿಸಿದಂತೆ ಕವಿಪ್ರನಿನಿ ನಿಗಮ ಕಾರ್ಯಲಯಕ್ಕೆ ನೇರವಾಗಿ ಪತ್ರ ವ್ಯವಹಾರ ಮಾಡುತ್ತಿರುವ ಬಗ್ಗೆ.

ದಿನಾಂಕ:28.11.2019

20 ಕವಿಮಂ ಇಂಜಿನಿಯರ್ ಗಳ ಸಂಘದ(ರಿ), ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:22.11.2019
21 ಪ್ರಧಾನ ಮಂತ್ರಿ ಪ್ರೋತ್ಸಾಹ ರೋಜಗಾರ ಯೋಜನೆಯಡಿ ಪಾವತಿಯಾದ ಇ.ಪಿ.ಎಫ್ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲು ಮಾಡುವ ಬಗ್ಗೆ, ದಿನಾಂಕ:20.11.2019
22

ದಿನಾಂಕ: 20.11.2019 ರಂದು ಬುಧವಾರ ಮದ್ಯಾಹ್ನ 3.00 ಘಂಟೆಗೆ ಕೆ.ಇ.ಬಿ. ಇಂಜಿನಿಯರುಗಳ ಸಂಘದ ಸಭಾಂಗಣದಲ್ಲಿ ಕವಿಪ್ರನಿನಿ ಕನ್ನಡ ಸಂಘದ

64ನೇ ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ, ದಿನಾಂಕ:16.11.2019

23

ನಿಗಮದ ಅಧಿಕಾರಿ/ನೌಕರರ ಮತ್ತು ಅವರ ಅವಲಂಬಿತರು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಮೆ:ಕೊಲಂಬಿಯ ಏಷ್ಯಾ ಆಸ್ಪತ್ರೆಯೊಂದಿಗೆ ಮಾಡಿಕೊಂಡ

ಪರಸ್ಪರ ಒಪ್ಪಂದವನ್ನು ರದ್ದುಮಾಡುತ್ತಿರುವ ಬಗ್ಗೆ. ದಿನಾಂಕ:16.11.2019`

24

ಕವಿಪ್ರನಿನಿಯ ಹೊರಗುತ್ತಿಗೆ ಆಧಾರದ ಮೇಲೆ ಗೊತ್ತುಪಡಿಸಿಕೊಂಡಿರುವ ಕೆಲಸಗಾರರುಗಳಿಗೆ ಕನಿಷ್ಠ ವೇತನ ಪಾವತಿಸುವಾಗ ಅನುಸರಿಸಬೇಕಾದ ಅಂಶಗಳ ಬಗ್ಗೆ.

ದಿನಾಂಕ:16.11.2019`

25

ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ನೌಕರರ ಅರ್ಹ ಅವಲಂಬಿತರಿಗೆ ಅನುಕಂಪ ಆಧಾರದ ಉದ್ಯೋಗ ನೀಡುವ ಸಮಯದ ಮಾಸಿಕ ಆದಾಯದ ಗರಿಷ್ಠ

ಮಿತಿಯ ಲೆಕ್ಕಾಚಾರದ ಬಗ್ಗೆ, ದಿನಾಂಕ: 13.11.2019`

26

ದಿನಾಂಕ: 12.11.2019 ರಂದು 2 ಮಹಾನಗರ ಪಾಲಿಕೆ ಮತ್ತು 12 ನಗರದ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ

ಹಾಗೂ ಜಿಲ್ಲಾ/ತಾಲ್ಲೂಕು/ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಯುವುದರಿಂದ ಸಾರ್ವತ್ರಿಕ

ರಜೆಯನ್ನು ಘೋಷಿಸುವ ಬಗ್ಗೆ. ದಿನಾಂಕ: 08.11.19

27 ಅನುಕಂಪ ಆಧಾರದ ನೇಮಕಾತಿಗಾಗಿ ಬಾಕಿ ಇರುವ ಪ್ರಸ್ತಾವನೆಗಳ ಬಗ್ಗೆ ಮಾಹಿತಿ ಒದಗಿಸುವ ಬಗ್ಗೆ. ದಿನಾಂಕ:07.11.2019
28 ಕವಿಪ್ರನಿ ನೌಕರರ ಸಂಘ(659) ದ ಮಾಸಿಕ ಶುಲ್ಕ ಹಾಗೂ ಪರಿಹಾರ ಧನವನ್ನು ಪರಿಷ್ಕರಿಸುವ ಬಗ್ಗೆ. ದಿನಾಂಕ:07.11.19
29

ತಿದ್ದೋಲೆ: ನೂತನ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ದಿನಾಂಕ 01.04.2019 ರಿಂದ ದಿನಾಂಕ 31.08.2019 ರ ವರೆಗೆ ಪಾವತಿಸಬೇಕಾದ

ಉದ್ಯೋಗದಾತರ ವಂತಿಗೆಯ ವ್ಯತ್ಯಾಸದ ಬಾಕಿ ಮೊತ್ತವನ್ನು ಪಾವತಿಸುವ ಬಗ್ಗೆ, ದಿನಾಂಕ: 07.11.2019

30 RTI Online Portal ಪ್ರಾರಂಭಿಸುವ ಬಗ್ಗೆ, ದಿನಾಂಕ: 05.11.2019
31

ನೂತನ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ದಿನಾಂಕ 01.04.2019 ರಿಂದ ದಿನಾಂಕ 31.08.2019 ರ ವರೆಗೆ ಪಾವತಿಸಬೇಕಾದ

ಉದ್ಯೋಗದಾತರ ವಂತಿಗೆಯ ವ್ಯತ್ಯಾಸದ ಬಾಕಿ ಮೊತ್ತವನ್ನು ಪಾವತಿಸುವ ಬಗ್ಗೆ, ದಿನಾಂಕ: 31.10.2019

32

ನೂತನ ಅಂಶದಾಯಿ ಕೊಡುಗೆ ವಿಶ್ರಾಂತಿ ವೇತನದ ವ್ಯಾಪ್ತಿಯಲ್ಲಿ ಬರುವ ನಿಗಮದ ನೌಕರರು ಸೇವೆಯಿಂದ ವಜಾಗೊಂಡ ಸಂದರ್ಭದಲ್ಲಿ ಅವರ ಪಿಪಿಎಎನ್

ಖಾತೆಯಲ್ಲಿರುವ ಮೊತ್ತವನ್ನು ಇತ್ಯರ್ಥಪಡಿಸುವ ಬಗ್ಗೆ, ದಿನಾಂಕ: 31.10.2019

33

ನಿಗಮದ ಅಧಿಕಾರಿ/ನೌಕರರ ಮತ್ತು ಅವರ ಅವಲಂಬಿತರ ವೈದ್ಯಕೀಯ ವೆಚ್ಚದ ಮರುಪಾವತಿ ಬಿಲ್ಲುಗಳನ್ನು ಪಾವತಿಸುವ ಸಂದರ್ಭದಲ್ಲಿ ಬಿಲ್ಲುಗಳನ್ನು ಅಂಗೀಕರಿಸಲು

ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ.ದಿನಾಂಕ: 30.10.2019

34

ದಿನಾಂಕ:01.07.2019 ರಿಂದ ಅನ್ವಯಿಸುವಂತೆ ನಿವೃತ್ತಿ ವೇತನದಾರರಿಗೆ / ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸಿರುವ ಬಗ್ಗೆ ,

ದಿನಾಂಕ: 30.10.2019

35 ನೌಕರರ ತುಟ್ಟಿಭತ್ಯೆಯ ದರಗಳು ದಿನಾಂಕ: 01.07.2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುವ ಬಗ್ಗೆ , ದಿನಾಂಕ: 28.10.2019
36 "ಕನ್ನಡ ರಾಜ್ಯೋತ್ಸವದ ಆಚರಣೆ"ಯ ಬಗ್ಗೆ , ದಿನಾಂಕ:25.10.2019
37 ಕವಿಮಂ ಇಂಜಿನಿಯರ್ ಗಳ ಸಂಘದ(ರಿ), ವೆಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:24.10.2019
38

 ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಡಿಪಿಆರ್ 134 ಎಸ್ಎಎಸ್ 2019 ರ ದಿನಾಂಕ: 10.10.2019 ಮತ್ತು ನಂ. ಎನರ್ಜಿ 271 ಇಇಬಿ ದಿನಾಂಕ: 15.10.2019,

ಶ್ರೀ ಜಿ.ಎಂ ಗಂಗಾಧರ ಸ್ವಾಮಿ, ಕೆಎಎಸ್ (ಆಯ್ಕೆ) ರವರು ಕ ವಿಪ್ರನಿನಿಯ ನಿರ್ದೇಶಕರು(ಅಡ್ಮಿನ್ ಮತ್ತು ಎಚ್ಆರ್) ರಾಗಿ ಅಧಿಕಾರ ವಹಿಸಿಕೊಂಡಿರುವ ಬಗ್ಗೆ  ,

ದಿನಾಂಕ: 17.10.2019

39 ಸಹಾಯಕ ಇಂಜಿನಿಯರ್ (ವಿ) ರವರ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:17.10.2019
40 2019-20 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋ ನಿವೃತ್ತಿ ಹೊಂದಲಿರುವ "ಎ" ಗುಂಪಿನ ಅಧಿಕಾರಿಗಳ ಪಟ್ಟಿ. ದಿನಾಂಕ:04.10.2019
41 ಸಹಾಯಕ ಲೆಕ್ಕಾಧಿಕಾರಿ ರವರುಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಸಲ್ಲಿಸುವ ಬಗ್ಗೆ. ದಿನಾಂಕ:04.10.2019
42

2020-21 ನೇ ಸಾಲಿನಲ್ಲಿ ಕವಿಪ್ರನಿನಿ/ವಿಸಕಂ ಸೇವೆಯಿಂದ ವಯೋನಿವೃತ್ತಿ ಹೊಂದಲಿರುವ 'ಬಿ' ಗುಂಪಿನ ಅಧಿಕಾರಿಗಳ ವಿವರಗಳನ್ನು ಒದಗಿಸುವ ಬಗ್ಗೆ.

ದಿನಾಂಕ:27.09.2019

43 ನಿಗಮದ ಮಹಿಳಾ ಉದ್ಯೋಗಿಗಳ ದೂರು ನಿವಾರಣಾ ಸಮಿತಿಯ ಪುನರಚನೆಯ ಬಗ್ಗೆ. ದಿನಾಂಕ: 27.09.2019
44 ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಸಲ್ಲಿಸುವ ಬಗ್ಗೆ. ದಿನಾಂಕ:26.09.2019
45 ವಿಧಾನ ಸಭಾ ಉಪ-ಚುನಾವಣೆ-2019 ರ ಚುನಾವಣಾ ಕರ್ತವ್ಯಗಳಿಗೆ ಅಧಿಕಾರಿಗಳು ಮತ್ತು ನೌಕರರನ್ನು ನಿಯೋಜಿಸುವ ಬಗ್ಗೆ. ದಿನಾಂಕ:25.09.2019
46 ವಿಧಾನ ಸಭಾ ಉಪ-ಚುನಾವಣೆ-2019 ಕ್ಕೆ ಸಂಬಂಧಿಸಿದ ಚುನಾವಣಾ ಕರ್ತವ್ಯಗಳಿಗೆ ‘ನೋಡಲ್ ಅಧಿಕಾರಿ’ಯನ್ನು ನೇಮಿಸಿದ ಬಗ್ಗೆ. ದಿನಾಂಕ:25.09.2019
47

ದಾವಣಗೆರೆ ಪ್ರಸರಣ(ಕಾಮಗಾರಿ ಮತ್ತು ನಿರ್ವಹಣೆ) ವೃತ್ತದ ಕಾರ್ಯವ್ಯಾಪ್ತಿಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿರುವ ವಿದ್ಯುತ್ ಕೇಂದ್ರಗಳನ್ನು ಮುನಿರಾಬಾದ್

ಪ್ರಸರಣ(ಕಾಮಗಾರಿ ಮತ್ತು ನಿರ್ವಹಣೆ) ವೃತ್ತದ ಮುನಿರಾಬಾದ್ ಟಿಎಲ್&ಎಸ್ಎಸ್ ವಿಭಾಗದ ಕಾರ್ಯವ್ಯಾಪ್ತಿಯ ಇಟಗಿಯ 220/66 ಕೆವಿ ವಿದ್ಯುತ್ ಸ್ವೀಕರಣಾ

ಕೇಂದ್ರದ ವ್ಯಾಪ್ತಿಗೆ ಸ್ಥಳಾಂತರಿಸುವ ಬಗ್ಗೆ ಆದೇಶ. ದಿನಾಂಕ:24.09.2019

48 ಅ.ಜ್ಞಾ. - ಸಹಾಯಕ ಲೆಕ್ಕಾಧಿಕಾರಿಗಳ ಪರೀಕ್ಷಾರ್ಥ ಅವದಿಯನ್ನು ವಿಸ್ತರಿಸುವ ಬಗ್ಗೆ. ದಿನಾಂಕ:24.09.2019
49 ಗುತ್ತಿಗೆ/ಹೊರಗುತ್ತಿಗೆ ಕೆಲಸಗಾರರ ಇ.ಎಸ್.ಐ. ಸೌಲಭ್ಯದ ಬಗ್ಗೆ. ದಿನಾಂಕ 17/09/2019 
50 ಇ.ಪಿ.ಎಫ್ ಯೋಜನೆ ಬಗ್ಗೆ ಸ್ಪಷ್ಠೀಕರಣ ದಿನಾಂಕ :17/09/2019 
51 ರಾಷ್ಟ್ರೀಯ ಪಿಂಚಣಿ ಯೋಜನೆಯಡಿ(ಎನ್.ಪಿ.ಎಸ್) ಸರ್ಕಾರದ ವಂತಿಗೆಯನ್ನು ಶೇ. 10 ರಿಂದ ಶೇ. 14ಕ್ಕೆ ಹೆಚ್ಚಿಸುವ ಬಗ್ಗೆ. ದಿನಾಂಕ:13.09.2019 
52 ಜುಲೈ 2019 ರಲ್ಲಿ ನಡೆದ ಇಲಾಖಾ ಕನ್ನಡ ಭಾಷಾ ಪರೀಕ್ಷೆಯ ಉತ್ತರ ಪತ್ರಿಕೆಗಳ ಜೆರಾಕ್ಸ್ ಪ್ರತಿ ಪಡೆಯುವ/ಮರುಮೌಲ್ಯಮಾಪನದ ಬಗ್ಗೆ. ದಿನಾಂಕ:13.09.2019 
53

ಹೈದರಾಬಾದ್-ಕರ್ನಾಟಕ ಪ್ರದೇಶದ ಹರಪನಹಳ್ಳಿ ಸ್ವಗ್ರಾಮದ ಅಧಿಕಾರಿ/ನೌಕರರು ಸ್ಥಳೀಯ ವೃಂದಕ್ಕೆ ಸೇರಲು ಐಚ್ಛಿಕ ಪತ್ರಗಳನ್ನು ನೀಡುವ ಬಗ್ಗೆ.

ದಿನಾಂಕ:12.09.2019 

54

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಅಡಿಯಲ್ಲಿ ಕರ್ನಾಟಕ ವಿದ್ಯುತ್

ಪ್ರಸರಣ ನಿಗಮ ನಿಯಮಿತದ ವಿವಿಧ ವೃಂದಗಳಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳ ಮೀಸಲಾತಿಗಾಗಿ ಗುರುತಿಸಿದ ಹುದ್ದೆಗಳ ಬಗ್ಗೆ.

ದಿನಾಂಕ:11.09.2019

55

ಕಾವೇರಿ ಭವನದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಮೆ:ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ , ಬೆಂಗಳೂರು ರವರ ವತಿಯಿಂದ ಉಚಿತ ಕಣ್ಣಿನ ಆರೋಗ್ಯದ ತಪಾಸಣೆಯ

(Vision Health Camp) ಶಿಬಿರವನ್ನು ಏರ್ಪಡಿಸುವ ಕುರಿತು.ದಿನಾಂಕ: 11.09.2019

56 ಅ.ಜ್ಞಾ. - ಜುಲೈ 2019ರಲ್ಲಿ ಜರುಗಿದ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶ ಘೋಷಿಸುವ ಬಗ್ಗೆ. ದಿನಾಂಕ: 09.09.2019 
57 ಮಂಜೂರಾದ, ಕಾರ್ಯನಿರ್ವಹಿಸುತ್ತಿರುವ ಹಾಗೂ ಖಾಲಿ ಹುದ್ದೆಗಳ ಮತ್ತು ಅಧಿಕಾರಿಗಳ ವಿವರಗಳ ಬಗ್ಗೆ. ದಿನಾಂಕ:04.09.2019
58 ಲೆಕ್ಕಾಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಸಲ್ಲಿಸುವ ಬಗ್ಗೆ. ದಿನಾಂಕ:04.09.2019
59 ಸಹಾಯಕ ಲೆಕ್ಕಾಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಸಲ್ಲಿಸುವ ಬಗ್ಗೆ. ದಿನಾಂಕ:04.09.2019
60 ಹಿರಿಯ ಆಪ್ತ ಸಹಾಯಕರು ಮತ್ತು ಕಿರಿಯ ಆಪ್ತ ಸಹಾಯಕರು ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:30.08.2019 
61

ಹೊರ ಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ ಗಳಿಗೆ , ಕಛೇರಿ ಪರಿಚಾರಕರುಗಳಿಗೆ ಮತ್ತು ನಿಗಮ ಕಾರ್ಯಲಯದ ಸ್ವಾಗತಾಕಾರಿಣಿ ಇವರುಗಳಿಗೆ 'ಪ್ರೋತ್ಸಾಹಧನ'

(Incentive) ಪಾವತಿಯ ಬಗ್ಗೆ,ದಿನಾಂಕ: 30.08.2019

62 ಆಪ್ತ ಕಾರ್ಯದರ್ಶಿ/ಲೆಕ್ಕಾಧಿಕಾರಿ/ಸ.ಕಾ.ನಿ(ಸಿವಿಲ್)  ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:27.08.2019
63 ಅರ್ಹತಾ ಪರೀಕ್ಷಣಾ ಅವಧಿಯನ್ನು ಘೋಷಿಸುವ ಬಗ್ಗೆ.ದಿನಾಂಕ:26.08.2019
64 ಲೆಕ್ಕ ನಿಯಂತ್ರಣಾಧಿಕಾರಿ, ಉಪ ಲೆಕ್ಕ ನಿಯಂತ್ರಣಾಧಿಕಾರಿ ಹಾಗೂ ಕಾ.ಇಂ(ಕಾ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:27.08.2019
65 ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)/(ಕಾ) ರವರ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:27.08.2019
66

31.03.2019 ರಲ್ಲಿದ್ದಂತೆ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿನ ಕೆಇಬಿ ಆರ್ & ಪಿ ರೆಗ್ಯುಲೇಷನ್ಸ್ನಲ್ಲಿ ಮಂಜೂರಾದ ಹುದ್ದೆಗಳ ವಿವರಗಳು ಮತ್ತು ಕೆಇಬಿ ಆರ್ & ಪಿ

ರೆಗ್ಯುಲೇಷನ್ಸ್ ನ ಅಧ್ಯಾಯ 5 ರ ಅಡಿಯಲ್ಲಿ ನೇಮಕಾತಿ / ನಿಯೋಜನೆ ಮೂಲಕ ಭರ್ತಿಮಾಡಲಾದ ಹುದ್ದೆಗಳ ವಿವರಗಳು

67

ಕಿ.ಇಂ(ವಿ/ಕಾ) ಪದವೃಂದದಿಂದ ಸ.ಇಂ(ವಿ/ಕಾ) ಪದವೃಂದ ಹುದ್ದೆಯ ಬಡ್ತಿಗೆ ಅರ್ಹರಿರುವ ಕಿ.ಇಂ(ವಿ/ಕಾ) ರವರುಗಳ ಜ್ಯೇಷ್ಠತಾ ಪಟ್ಟಿ ತಯಾರಿಸುವ ಕುರಿತು ,

ದಿನಾಂಕ:26.08.2019

68

ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್‌ 66 ಎಸ್‌ಎಎಸ್‌ 2019 ದಿನಾಂಕ 19-08-2019  ರ ಅನ್ವಯ ಡಾ: ಪ್ರವೀಣ್‌ ಕುಮಾರ್‌.ಜಿ.ಎಲ್,‌ ಕೆ.ಎ.ಎಸ್‌

ರವರು ದಿನಾಂಕ  20.08.2019  ರಂದು ಕ.ವಿ.ಪ್ರ.ನಿ.ನಿ.ದ ನಿರ್ದೇಶಕರು (ಆ ಮತ್ತು ಮಾ.ಸಂ) ಹುದ್ದೆಯಲ್ಲಿ ಅಧಿಕಾರ ವಹಸಿಕೊಂಡಿರುವ ಬಗ್ಗೆ ಅಧಿಸೂಚನೆ

ದಿನಾಂಕ 23.08.2019  

69 ಅ.ಇಂ(ವಿ) ಮತ್ತು ಕಾ.ಇಂ(ವಿ) ರವರ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:26.08.2019
70 ಸಹಾಯಕ ಇಂಜಿನಿಯರ್ (ವಿ)/(ಕಾ) ರವರ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:26.08.2019
71 ಡಿಪ್ಲೊಮ ಸಹಾಯಕ ಇಂಜಿನಿಯರ್ (ವಿ)(ಕಾ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:26.08.2019
72 ಸಹಾಯಕ ಲೆಕ್ಕಾಧಿಕಾರಿಗಳು ರವರ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:26.08.2019
73

ಓವರ್ ಸೀಯರ್/ಮಾಪಕ ಓದುಗ/ಆಪರೇಟರ್/ಸಹಾಯಕ ಉಗ್ರಾಣ ಪಾಲಕರ ಹುದ್ದೆಯಿಂದ ಶೇ.35 ರ ಕೋಟಾದಲ್ಲಿ ಕಿರಿಯ ಇಂಜಿನಿಯರ್(ವಿ) ಹುದ್ದೆಗಳನ್ನು

ಭರ್ತಿ ಮಾಡಲು ಕವಿಮಂ ನೌಕರಿ ಭರ್ತಿ ಮತ್ತು ಬಡತಿ ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಬಗ್ಗೆ.ದಿನಾಂಕ:26.08.2019

74 ಸಹಾಯಕ ಇಂಜಿನಿಯರ್(ವಿ) ರವರ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಸಲ್ಲಿಸುವ ಬಗ್ಗೆ, ದಿನಾಂಕ:23.08.2019
75 2018-2019 ನೇ ಹಣಕಾಸು ವರ್ಷಕ್ಕೆ ಬೋನಸ್/ಅನುಗ್ರಹ ಪೂರ್ವಕ ಮಂಜೂರು ಮಾಡುವ ಬಗ್ಗೆ. ದಿನಾಂಕ: 21.08.2019
76 ಸಹಾಯಕ ಇಂಜಿನಿಯರ್(ವಿ) ರವರ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:21.08.2019
77 ಸ.ಇಂ(ವಿ) ರವರುಗಳಿಗೆ ವೈಯಕ್ತಿಕ ಗುರುತಿನ ಸಂಖ್ಯೆ ನೀಡುವ ಬಗ್ಗೆ.ದಿನಾಂಕ:21.08.2019
78 ವೈಯಕ್ತಿಕ ಗುರುತಿನ ಸಂಖ್ಯೆ ನೀಡುವ ಬಗ್ಗೆ.ದಿನಾಂಕ:21.08.2019
79

ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್‌ 85 ಎಸ್‌ಎಎಸ್‌ 2019 ದಿನಾಂಕ 19-08-2019 ರ ಅನ್ವಯ ಡಾ. ಎನ್. ಮಂಜುಳ, ಐ.ಎ.ಎಸ್‌, ರವರು

ದಿನಾಂಕ 20.08.2019 ರಂದು ಕ.ವಿ.ಪ್ರ.ನಿ.ನಿ.ಯ ವ್ಯವಸ್ಥಾಪಕ ನಿರ್ದೇಶಕರು ಹುದ್ದೆಯಲ್ಲಿ ಅಧಿಕಾರ ವಹಸಿಕೊಂಡಿರುವ ಬಗ್ಗೆ ಅಧಿಸೂಚನೆ ದಿನಾಂಕ 21.08.2019

80

ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ನಿರಾಶ್ರಿತರಾಗಿರುವ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ-ಪ್ರಕೃತಿ

ವಿಕೋಪ ಇಲ್ಲಿಗೆ ದೇಣಿಗೆ ನೀಡುವ ಬಗ್ಗೆ. ದಿನಾಂಕ:21.08.2019

81

ಮೆ: ಸ್ಪರ್ಷ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಯಶವಂತಪುರ, ಬೆಂಗಳೂರು, ಆಸ್ಪತ್ರೆಯೊಂದಿಗೆ, ಕವಿಪ್ರನಿನಿ ಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತರು

ಹೃದ್ರೋಗ, ಕ್ಯಾನ್ಸರ್, ಮೆದುಳು ಹಾಗೂ ಮೂತ್ರಪಿಂಡ ಕಾಯಿಲೆಗಳಿಗೆ ನಗದು ರಹಿತ ಚಿಕಿತ್ಸೆ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ. ದಿನಾಂಕ

21.08.2019

82 " ಕವಿಪ್ರನಿನಿ ಹಾಗೂ ವಿಸಕಂಗಳ ಹುದ್ದೆ ಮತ್ತು ಸಿಬ್ಬಂದಿಗಳ ದತ್ತಾಂಶ " ವನ್ನು ಇಂದೀಕರಿಸುವ ಬಗ್ಗೆ.ದಿನಾಂಕ:19.08.2019
83 ವಿಕಲಚೇತನ ಕಂದಾಯ ಸಹಾಯಕರುಗಳಿಗೆ ವೇತನದ ಆರ್ಥಿಕ ಲಾಭದ ಬಾಕಿ ಮೊತ್ತವನ್ನು ನಾಲ್ಕು ಸಮಾನ ಕಂತುಗಳಲ್ಲಿ ಪಾವತಿಸುವ ಬಗ್ಗೆ.ದಿನಾಂಕ:19.08.2019
84 ಕವಿಮಂ ಇಂಜಿನಿಯರ್ ಗಳ ಸಂಘದ(ರಿ), ವೇಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:17.08.2019
85

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತ , ಇಲ್ಲಿಗೆ ಸ.ಕಾ.ನಿ(ವಿ) ರವರ ಸೇವೆಯನ್ನು ನಿಯೋಜನೆ ಮೇರೆಗೆ

ತೈನಾತಿಸುವ ಬಗ್ಗೆ.ದಿನಾಂಕ:14.08.2019

86

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು ಆಸ್ಪತ್ರೆಯಲ್ಲಿ ಹೃದ್ರೋಗ ಕಾಯಿಲೆಗೆ ಸಂಬಂಧಿಸಿದಂತೆ ನಗದು

ರಹಿತ ಚಿಕಿತ್ಸೆ ಪಡೆಯಲು ಪರಸ್ಪರ ಒಪ್ಪಂದವನ್ನು ಮುಂದುವರೆಸುವ ಬಗ್ಗೆ ಹಾಗೂ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮೈಸೂರು 

ಮತ್ತು ಕಲಬುರ್ಗಿ ಆಸ್ಪತ್ರೆಗಳಲ್ಲಿಯೂ ಸಹಾ ಕವಿಪ್ರನಿನಿ ಅಧಿಕಾರಿ/ನೌಕರರು ಮತ್ತು ಅವರ ಅವಲಂಬಿತರು ಹೃದ್ರೋಗ, ಕಾಯಿಲೆಗೆ ಸಂಬಂಧಿಸಿದಂತೆ ನಗದು ರಹಿತ

ಮೂಲಕ ವೈದ್ಯಕೀಯ ಚಿಕಿತ್ಸೆ ಪಡೆಯಲು ಪರಸ್ಪರ ಒಪ್ಪಂದ ಮಾಡಿಕೊಂಡಿರುವ ಬಗ್ಗೆ. ದಿನಾಂಕ 14.08.2019

87

ದಿನಾಂಕ 15.08.2019 ನೇ ಗುರುವಾರ ಬೆಳಿಗ್ಗೆ 8.30 ಕ್ಕೆ ಸ್ವಾತಂತ್ರ್ಯ ದಿನಾಚರಣೆಯನ್ನು ಕಾವೇರಿಭವನದ ಆವರಣದಲ್ಲಿ ಏರ್ಪಡಿಸಲಾಗಿರುವ ಬಗ್ಗೆ,

ದಿನಾಂಕ:13.08.2019

88 ನಿಗಮ/ಕಂಪನಿಗಳಲ್ಲಿ ಬಂಡವಾಳ ವೆಚ್ಚ ಕಾಮಗಾರಿ ನಿರ್ವಹಣೆ ಸಂಬಂಧಿತ ಲೋಪ ದೋಷಗಳಿಂದ ಉಂಟಾಗುವ ಅರ್ಥಿಕ ನಷ್ಟದ ಬಗ್ಗೆ.ದಿನಾಂಕ:08.08.2019
89 ಕಂಪನಿ ಕಾರ್ಯದರ್ಶಿ,ಕವಿಪ್ರನಿನಿ ರವರಿಗೆ ವಹಿಸಿದ ಹೆಚ್ಚುವರಿ ಕೆಲಸಗಳ ಬಗ್ಗೆ.ದಿನಾಂಕ:31.07.2019
90 ಪಾಳಿ ಭತ್ಯೆ ಮತ್ತು ದ್ವಿಗುಣ ವೇತನ ಭತ್ಯೆ ಪಾವತಿ ವಿಷಯದಲ್ಲಿ ಸ್ಪಷ್ಟೀಕರಣ ಕೋರಿರುವ ಬಗ್ಗೆ.ದಿನಾಂಕ:05.08.2019
91 ಹದಿನೈದು ದಿವಸಗಳ ಸಾಂದರ್ಭಿಕ ರಜೆಯನ್ನು ಹತ್ತು ದಿನಗಳಿಗೆ ಇಳಿಸಿರುವ ಬಗ್ಗೆ.ದಿನಾಂಕ:05.08.2019
92

ವಾರ್ಷಿಕ ವೇತನ ಬಡ್ತಿಯನ್ನು ಒಂದನೇ ಜನವರಿಗೆ ಮರು ನಿಗದಿಪಡಿಸಿದ ನಂತರ ವೇತನ ಬಡ್ತಿಯ ವ್ಯತ್ಯಾಸದ ಬಾಕಿ ಮೊತ್ತವನ್ನು ಪಾವತಿಸುವ ಕುರಿತು.

ದಿನಾಂಕ:03.08.2019

93

ಆಪರೇಟರ್/ಓವರ್ ಸೀಯರ್/ಮಾಪಕ ಓದುಗ/ಸಹಾಯಕ ಉಗ್ರಾಣ ಪಾಲಕ ಹುದ್ದೆಗಳಿಗೆ ಶೇ.30 ಮತ್ತು ಶೇ.20 ರ ಕೋಟಾದಡಿಯಲ್ಲಿ ಸ್ವತಂತ್ರ ಪ್ರಭಾರದಲ್ಲಿ

ಕಾರ್ಯನಿರ್ವಹಿಸಲು ಕ್ರಮವಹಿಸುವ ಬಗ್ಗೆ. ದಿನಾಂಕ:03.08.2019

94

ದಿನಾಂಕ:03.08.2019 ರಂದು ಕಲಬುರಗಿಯಲ್ಲಿ ನಡೆಯಲಿರುವ ಕವಿಮಂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಮಿತಿಯ 2016-2019ನೇ

ಸಾಲಿನ ಸರ್ವ ಸದಸ್ಯರ ಸಭೆಗೆ ಮಂಜೂರು ಮಾಡಲಾಗಿರುವ ವಿಶೇಷ ಸಾಂದರ್ಭಿಕ ರಜೆಯನ್ನು ಹಿಂಪಡೆಯುವ ಬಗ್ಗೆ. ದಿನಾಂಕ: 01.08.2019

95

ಮೆ: ಎಸ್.ಎಸ್.ಎನ್.ಎಮ್.ಸಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ರಾಜರಾಜೇಶ್ವರಿನಗರ, ಬೆಂಗಳೂರು ಆಸ್ಪತ್ರೆಯಲ್ಲಿ ನಿಗಮದ ಅಧಿಕಾರಿ/ನೌಕರರು ಮತ್ತು

ಅವರ ಅವಲಂಬಿತರು ಹೃದ್ರೋಗ, ಕ್ಯಾನ್ಸರ್, ಮೆದುಳು ಹಾಗೂ ಮೂತ್ರಪಿಂಡದ ಕಾಯಿಲೆಗಳಿಗೆ ಸಾಲ ಸೌಲಭ್ಯದ ಮೂಲಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು

ಪರಸ್ಪರ ಒಪ್ಪಂದ ಮಾಡಿಕೊಳ್ಳುವ ಬಗ್ಗೆ. ದಿನಾಂಕ: 30.07.2019

96

ಮೆ: ಸುಚಿರಾಯು ಹೆಲ್ತ್ ಕೇರ್ ಸಲ್ಯೂಷನ್ಸ್ ಲಿಮಿಟೆಡ್, ಜವಳಿ ಗಾರ್ಡನ್, ಗೋಕುಲ್ ರಸ್ತೆ, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ನಿಗಮದ ಅಧಿಕಾರಿ/ನೌಕರರು ಮತ್ತು ಅವರ

ಅವಲಂಬಿತರು ಹೃದ್ರೋಗ, ಕ್ಯಾನ್ಸರ್, ಮೆದುಳು ಹಾಗೂ ಮೂತ್ರಪಿಂಡದ ಕಾಯಿಲೆಗಳಿಗೆ ಸಾಲ ಸೌಲಭ್ಯದ ಮೂಲಕ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಪರಸ್ಪರ

ಒಪ್ಪಂದ ಮಾಡಿಕೊಳ್ಳುವ ಬಗ್ಗೆ. ದಿನಾಂಕ: 30.07.2019

97

ರಾಜ್ಯಾದ್ಯಂತ ನಿಗಮದ ಅಧಿಕೃತ ಕಾರ್ಯಗಳಿಗಾಗಿ ವಿವಿಧ ಅಧಿಕಾರಿಗಳು ಮತ್ತು ಕಛೇರಿಗಳು ಉಪಯೋಗಿಸುತ್ತಿರುವ ಬಾಡಿಗೆ ವಾಹನಗಳಿಗೆ ಪಾವತಿಸಲು ನಿಗದಿಪಡಿಸಿದ್ದ

ದರಗಳನ್ನು ದಿನಾಂಕ: 01.08.2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುವ ಬಗ್ಗೆ, ದಿನಾಂಕ:30.07.2019

98 ಕವಿಪ್ರನಿನಿಯ ಪ್ಯಾನೆಲ್‌ ನಲ್ಲಿರುವ ವಕೀಲರುಗಳಿಗೆ ಪಾವತಿಸುವ ಶುಲ್ಕ ಸೂಚಿತ ಪಟ್ಟಿಯ ಪರಿಷ್ಕರಣೆ ಬಗ್ಗೆ ದಿನಾಂಕ 19-07-2019
99

ಕೆ.ಇ.ಬಿ. ಆರ್‌ ಅಂಡ್‌ ಪಿ ರೆಗ್ಯುಲೇಷನ್ನಿನಲ್ಲಿ ʼಪದವೀಧರರಲ್ಲದವರುʼ ಪದವನ್ನು "ಡಿಪ್ಲೊಮಾ ಇಂಜಿನಿಯರ್ಸ್"‌ ಪದದ ಮೂಲಕ ಬದಲಾವಣೆ - ತಿದ್ದುಪಡಿ ದಿನಾಂಕ

22-07-2019

100

1.4.2016 ರಿಂದ ಕವಿಪ್ರನಿನಿ/ಎಸ್ಕಾಂಗಳಲ್ಲಿ ಸೇವೆಗೆ ಹೊಸದಾಗಿ ನೇಮಕಗೊಂಡ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಪಿಂಚಣಿ ಯೋಜನೆಯನ್ನು

ಅನುಷ್ಠಾನಗೊಳಿಸುವ ಬಗ್ಗೆ - ವೃದ್ದಾಪ್ಯ ನಿವೃತ್ತಿ ಅಥವಾ ವೃದ್ದಾಪ್ಯಕ್ಕಿಂತ ಮುಂಚಿತವಾಗಿ ಮತ್ತು ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸಂದರ್ಭದಲ್ಲಿ

ಎನ್.ಪಿ.ಎಸ್.‌ ಮೊತ್ತವನ್ನು ಹಿಂಪಡೆಯಲು ಕಾರ್ಯವಿಧಾನಗಳ ಬಗ್ಗೆ - ದಿನಾಂಕ 19.07.2019

101 ಇ.ಹೆಚ್.ವಿ. ಕೇಬಲ್ ವಿಭಾಗ, ಕವಿಪ್ರನಿನಿ, ಬೆಂಗಳೂರು ಮತ್ತು ಉಪ-ವಿಭಾಗ ಗಳಿಗೆ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ. ದಿನಾಂಕ:19.07.2019.
102 ಆರ್.ಇ.ಎಂ.ಸಿ., ರಾಜ್ಯ ವಿದ್ಯುತ್ ರವಾನೆ ಕೇಂದ್ರ, ಕವಿಪ್ರನಿನಿ, ಬೆಂಗಳೂರು ಕಛೇರಿಯಲ್ಲಿ ಹುದ್ದೆಗಳನ್ನು ಮಂಜೂರು ಮಾಡಿದ ಬಗ್ಗೆ. ದಿನಾಂಕ:19.07.2019.
103

ನಿಗಮದ ಅಧಿಕಾರಿ/ನೌಕರರ ಮತ್ತು ಅವರ ಅವಲಂಬಿತರ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳನ್ನು ಅಂಗೀಕರಿಸಲು ಸಲ್ಲಿಸುವಾಗ ಅನುಸರಿಸಬೇಕಾದ

ಕ್ರಮಗಳ ಬಗ್ಗೆ. ದಿನಾಂಕ:19.07.2019

104

ದಿನಾಂಕ:03-08-2019 ರಂದು ಕಲಬುರಗಿಯಲ್ಲಿ ನಡೆಯಲಿರುವ ಕವಿಮಂ ಪ.ಜಾ/ಪ.ವ.ಗಳ ಕಲ್ಯಾಣ ಸಂಸ್ಥೆಯ 2016-2019ನೇ ಸಾಲಿನ ಸರ್ವ ಸದಸ್ಯರ ಸಭೆಗೆ

ವಿಶೇಷ ಸಾಂದರ್ಭಿಕ ರಜೆ ಮಂಜೂರಾತಿ ಬಗ್ಗೆ. ದಿನಾಂಕ:18.07.2019

105

ಕವಿಮಂ ವೈದ್ಯಕೀಯ ಹಾಜರಾತಿ ನಿಯಮಗಳಿಗೆ ನಿಗದಿಪಡಿಸಿರುವ ನಿಗಮದ ನೌಕರರ ಅವಲಂಬಿತ ತಂದೆ ತಾಯಿಯ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.

ದಿನಾಂಕ:15.07.2019

106 ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:05.07.2019
107

ವರ ಮಹಾಲಕ್ಷೀ ಹಬ್ಬದ ಪ್ರಯುಕ್ತ ಕವಿಪ್ರನಿನಿ, ಕಾವೇರಿಭವನದ ಗ್ರಂಥಾಲಯದ ಆವರಣದಲ್ಲಿ ದಿನಾಂಕ:22.07.2019 ರಿಂದ 25.07.2019 ರವರೆಗೆ ರೇಷ್ಮೆ

ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಏರ್ಪಡಿಸಿರುವ ಬಗ್ಗೆ, ದಿನಾಂಕ:10.07.2019

108 ಜ್ಯೇಷ್ಠತಾ ಪಟ್ಟಿಗಳನ್ನು ತಯಾರಿಸುವ ಸಂದರ್ಭದಲ್ಲಿ ಉದ್ಭವಿಸಬಹುದಾದ ಸಂಭವನೀಯ ಪ್ರಶ್ನೆಗಳ ಕುರಿತು ಮಾರ್ಗದರ್ಶನ , ದಿನಾಂಕ:09.07.2019
109

ಬೆಂಗಳೂರು ನಗರ ಜಿಲ್ಲಾ , ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲಾ , ಕವಿಪ್ರನಿನಿ, ನೌಕರರ ಪತ್ತಿನ ಸಹಕಾರ ಸಂಘ ನೌಕರರ ಸಾಲವನ್ನು

ಸಂಬಳದಿಂದ ಕಡಿತಗೊಳಿಸುವ ಬಗ್ಗೆ. ದಿನಾಂಕ:08.07.2019

110

80 ವರ್ಷಗಳು ಮತ್ತು ಅದಕ್ಕೂ ಮೇಲ್ಪಟ್ಟ ವಯೋಮಾನದ ನಿಗಮದ ಎಲ್ಲಾ ಪಿಂಚಣಿದಾರರು / ಕುಟುಂಬ ಪಿಂಚಣಿದಾರರಿಗೆ ಹೆಚ್ಚವರಿ ಪಿಂಚಣಿ / ಕುಟುಂಬ

ಪಿಂಚಣಿ ಮಂಜೂರು ಮಾಡುವ ಬಗ್ಗೆ.ದಿನಾಂಕ:06.07.2019

111

ಕವಿಪ್ರನಿನಿಯ 220/110/66 ಕೆ.ವಿ. ವಿದ್ಯುತ್‌ ಉಪಕೇಂದ್ರಗಳಲ್ಲಿ ಪಾಳಿಯಲ್ಲಿ ಕಾರ್ಯ ಮತ್ತು ನಿರ್ವಹಣೆಗಾಗಿ ಟೆಂಡರ್‌ ಅಧಿಸೂಚನೆ ದಾಖಲಾತಿಗಳ ಬಗ್ಗೆ -

ದಿನಾಂಕ:04.06.2019

112 ಸಾರ್ವತ್ರಿಕ ವರ್ಗಾವಣೆಗಳ ವಿಸ್ತರಣೆ ಬಗ್ಗೆ ದಿನಾಂಕ 04.07.2019
113 ಆಪರೇಟರ್/ಓವರ್ ಸೀರ್/ಮಾಪಕ ಓದುಗ/ಸಹಾಯಕ ಉಗ್ರಾಣ ಪಾಲಕ ಹುದ್ದೆಯ ಬಡ್ತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಬಗ್ಗೆ. ದಿನಾಂಕ:02.07.2019
114 ಸಹಾಯಕ/ಹಿರಿಯ ಸಹಾಯಕ ರವರುಗಳಿಗೆ ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಕಾರ್ಯವಾಹಿ ಪದೋನ್ನತಿ ನೀಡುವ ಬಗ್ಗೆ.ದಿನಾಂಕ:29.06.2019
115

ನಿಗಮ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 'ಎ' ಮತ್ತು 'ಬಿ' ಗುಂಪಿನ ಅಧಿಕಾರಿಗಳ ವೇತನ ಹುಂಡಿ ಹಾಗೂ 'ಸಿ' ಮತ್ತು 'ಡಿ' ಗುಂಪಿನ ನೌಕರರ ಹಾಜರಾತಿ

ಪಟ್ಟಿಯನ್ನು ಸಕಾಲದಲ್ಲಿ ಸಲ್ಲಿಸುವ ಬಗ್ಗೆ.ದಿನಾಂಕ:28.06.2019

116 ಕವಿಪ್ರನಿನಿ/ಎಸ್ಕಾಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಶುಚಿಗಾರರ ಮಾಸಿಕ ಸಂಭಾವನೆಯನ್ನು ಪರಿಷ್ಕರಿಸಿರುವ ಬಗ್ಗೆ. ದಿನಾಂಕ: 27.06.2019
117 ತಿದ್ದುಪಡಿ: 2019-20 ನೇ ಸಾಲಿನ ವರ್ಗಾವಣೆ ಮಾರ್ಗಸೂಚಿಗಳ ಬಗ್ಗೆ ದಿನಾಂಕ:27.06.2019
118

ಕವಿಪ್ರನಿನಿ /ವಿಸಕಂಗಳ ನೂತನ ಅಂಶದಾಯಿ ಕೊಡುಗೆ ವಿಶ್ರಾಂತಿ ವೇತನದ ವ್ಯಾಪ್ತಿಯಲ್ಲಿ ಬರುವ ಅಧಿಕಾರಿ / ನೌಕರರ ಅನುಬಂಧ-1 ರ ಮೂಲ ಪ್ರತಿಯನ್ನು

ಸೇವಾಪುಸ್ತಕದಲ್ಲಿ ನಿರ್ವಹಿಸುವ ಬಗ್ಗೆ, ದಿನಾಂಕ: 21.06.2019

119 ನಿಗಮದ ಅಧಿಕಾರಿ / ನೌಕರರ ವಿರುದ್ದ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ.ದಿನಾಂಕ:20.06.2019
120

ಗ್ರೀನ್ ಕಾರಿಡಾರ್ ಯೋಜನೆಯಡಿಯಲ್ಲಿ ನಿರ್ಮಿತವಾಗಿರುವ ಹೆಬ್ಬಣಿ(ಶಿವನಸಮುದ್ರ)ಯ 220/66/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ ತಕ್ಷಣವೇ ಜಾರಿಗೆ ಬರುವಂತೆ

ಹುದ್ದೆಗಳನ್ನು ಮಂಜೂರು ಮಾಡಿರುವ ಬಗ್ಗೆ.ದಿನಾಂಕ:18.06.2019

121 ಪಿಂಚಣಿ ಮಂಜೂರಾತಿ / ಅಧೀಕರಿಸುವ ಪ್ರಾಧಿಕಾರಿ ಸಂಬಂಧ ಸ್ಪಷ್ಟೀಕರಣದ ಬಗ್ಗೆ.ದಿನಾಂಕ:17.06.2019
122

ಕಿ.ಇಂ(ವಿ) ಪದವೃಂದದ ಹುದ್ದೆಯಿಂದ ಸ.ಇಂ(ವಿ) (ಪದವೀಧರ) ಪದವೃಂದದ ಹುದ್ದೆಗೆ ನೇರ ನೌಕರಿ ಭರ್ತಿ ಪಾಲಿನಲ್ಲಿ ವರ್ಗಾವಣೆಯಿಂದ ನೇಮಕಾತಿ ಮಾಡುವ

ಬಗ್ಗೆ,ದಿನಾಂಕ:17.06.2019

123 ಪ್ರತಿ ತಿಂಗಳ ನಾಲ್ಕನೇ ಶನಿವಾರವನ್ನು ಸಾರ್ವತ್ರಿಕ ರಜೆ ಎಂದು ಘೋಷಿಸುವ ಹಾಗೂ ಸಾಂದರ್ಭಿಕ ರಜೆಯನ್ನು ಕಡಿಮೆಗೊಳಿಸುವ ಬಗ್ಗೆ.ದಿನಾಂಕ:17.06.2019
124

ದಿನಾಂಕ 24.06.2019 ರಂದು ಬೆಂಗಳೂರಿನಲ್ಲಿ ನಡೆಯಲಿರುವ 2019-22 ನೇ ಸಾಲಿನ ಸಂಘದ ಚುನಾವಣೆ ಮತ್ತು ಸಂಘದ 54ನೇ ವಾರ್ಷಿಕ ಮಹಾಸಭೆಯಲ್ಲಿ

ಭಾಗವಹಿಸಲಿರುವ ಸದಸ್ಯರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರಾತಿ ಬಗ್ಗೆ.ದಿನಾಂಕ:14.06.2019

125

ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್‌  07 ಎಸ್‌ಎಫ್ ಪಿ 2019 ದಿನಾಂಕ 1-06-2019  ರ ಅನ್ವಯ ಶ್ರೀ ಅಶ್ವಿನ್.ಡಿ.ಗೌಡ, ಐ.ಆರ್.ಎಸ್ ರವರು ದಿನಾಂಕ

03.06.2019  ರಂದು ಕ.ವಿ.ಪ್ರ.ನಿ.ನಿ.ದ ನಿರ್ದೇಶಕರು (ಹಣಕಾಸು) ಹುದ್ದೆಯಲ್ಲಿ ಅಧಿಕಾರ ವಹಸಿಕೊಂಡಿರುವ ಬಗ್ಗೆ ಅಧಿಸೂಚನೆ ದಿನಾಂಕ  12.06.2019

126 ಇಲಾಖಾ ಪರೀಕ್ಷೆಗಳ ವೇಳಾ ಪಟ್ಟಿ - ಜುಲೈ - 2019 ಎಸ್.ಎ.ಎಸ್ - ಭಾಗ -1 ಮತ್ತು ಭಾಗ - 2
127

ಕವಿಪ್ರನಿನಿ/ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಶುಚಿಗಾರರಿಗೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ. ದಿನಾಂಕ:

12.06.2019

128 ನಿಗಮದ ಅಧಿಕಾರಿ / ನೌಕರರು ಹಾಗೂ ಅವರ ಕುಟುಂಬದವರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಸೌಲಭ್ಯ ಕುರಿತು.ದಿನಾಂಕ:12.06.2019
129

ಮು.ಇಂ(ವಿ) ಹುದ್ದೆಯಿಂದ ಅ.ಇಂ(ವಿ) ಹಾಗೂ ಕಾ.ಇಂ(ವಿ) ಹುದ್ದೆಗಳಿಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ

ನೀಡಿರುವವರಿಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ ದಿನಾಂಕ:12.06.2019 

130 2019-20 ನೇ ಸಾಲಿನ ವರ್ಗಾವಣೆ ಮಾರ್ಗಸೂಚಿಗಳು ದಿನಾಂಕ:11.06.2019
131

ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರಾದ ಡಾ|| ಗಿರೀಶ್ ಕಾರ್ನಾಡ್ ರವರು ದಿನಾಂಕ: 10.06.2019 ರಂದು ನಿಧನರಾದ ಕಾರಣ ದಿವಂಗತರ ಗೌರವಾರ್ಥವಾಗಿ ದಿನಾಂಕ:

10.06.2019 ರಂದು ನಿಗಮದ ಎಲ್ಲಾ ಕಚೇರಿಗಳಿಗೆ ರಜೆಯನ್ನು ಘೋಷಿಸಿರುವ ಬಗ್ಗೆ, ದಿನಾಂಕ: 10.06.2019

132 ಸ್ಥಿರಾಸ್ತಿಗಳನ್ನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ನಿಗಮದ ಪೂರ್ವಾನುಮತಿ ಪಡೆಯುವ ಬಗ್ಗೆ.ದಿನಾಂಕ:07.06.2019
133 ಹೊಸ ಕುಮಾರ ಕೃಪಾ ವಸತಿ ಕೊಠಡಿಗಳನ್ನು ಆನ್ ಲೈನ್ ಮೂಲಕ ಕಾಯ್ದಿರಿಸುವ ಬಗ್ಗೆ.ದಿನಾಂಕ:24.05.2019
134

ವಿವಿಧ ದಿನಾಂಕಗಳಂದು ನಿಯತಗೊಳ್ಳುತ್ತಿರುವ ನಿಗಮದ ಅಧಿಕಾರಿ /ನೌಕರರ ವಾರ್ಷಿಕ ವೇತನ ಬಡ್ತಿಯ ದಿನಾಂಕವನ್ನು ಪರಿಷ್ಕರಿಸಿ ನಿಯತಗೊಳಿಸುವ ಬಗ್ಗೆ.

ದಿನಾಂಕ:06.06.2019

135

2014 ಮತ್ತು 2017-18 ನೇ ಸಾಲಿನಲ್ಲಿ ನೇರ ನೇಮಕಾತಿ ಹೊಂದಿರುವ ಕಿರಿಯ ಪವರ್ ಮ್ಯಾನ್ ನೌಕರರುಗಳಿಗೆ ತರಬೇತಿಯ ಅವಧಿಯಲ್ಲಿ ನೌಕರನ ಅವಲಂಬಿತರಿಗೆ

(ತಂದೆ ತಾಯಿ ಪತ್ನಿ ಮತ್ತು ಮಕ್ಕಳು ) ವೈದ್ಯಕೀಯ ಮುಂಗಡ/ವೈದ್ಯಕೀಯ ವೆಚ್ಚ ಮರುಪಾವತಿ ಮಂಜೂರು ಮಾಡುವ ಸ್ಪಷ್ಡೀಕರಣ ನೀಡುವ ಕುರಿತು,

ದಿನಾಂಕ:31.05.2019

136

ದಿನಾಂಕ:01.06.2019 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲೆಮಂಗಲ ಪುರ ಸಭೆ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಸಾರ್ವತ್ರಿಕ ಚುನಾವಣೆ

ನಡೆಯುವುದರಿಂದ ನಿಗಮದ ಕಛೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸುವ ಬಗ್ಗೆ, ದಿನಾಂಕ:31.05.2019

137

ಮು.ಇಂ(ವಿ)(ಪ್ಲಾನಿಂಗ್ ಅಂಡ್ ಕೋ-ಆರ್ಡಿನೇಷನ್),ಕವಿಪ್ರನಿನಿ, ಕಾವೇರಿ ಭವನ,ಬೆಂಗಳೂರು ರವರ ಕಛೇರಿಯ ತಾಂತ್ರಿಕ ಶಾಖೆಗೆ ತಕ್ಷಣ ಜಾರಿಗೆ ಬರುವಂತೆ 3 (ಮೂರು)

ಸಹಾಯಕ ಇಂಜಿನಿಯರ್(ವಿ) ಹುದ್ದೆಗಳನ್ನು ಮಂಜೂರು ಮಾಡಿರುವ ಬಗ್ಗೆ,ದಿನಾಂಕ:30.05.2019

138 2019 ನೇ ಸಾಲಿನ ಬೃಹತ್‌ ಕಾಮಗಾರಿ ದರಪಟ್ಟಿಗಳ ಪರಿಷ್ಕರಣೆ - ದಿನಾಂಕ 28.05.2019
139 ಕಿರಿಯ ಇಂಜಿನಿಯರ್(ವಿ)/(ಕಾ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:29.05.2019
140

ದಿನಾಂಕ:29.05.2019 ರಂದು ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆ ನಡೆಯುವ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು

ಘೋಷಿಸುವ ಬಗ್ಗೆ, ದಿನಾಂಕ:28.05.2019

141

ಅ.ಇಂ(ವಿ) [ಅಫೀಷಿಯೇಟಿಂಗ್ ಚಾರ್ಜ್ ] ಹುದ್ದೆಯಿಂದ ಕಾ.ಇಂ(ವಿ) ಹುದ್ದೆಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ

ಮುಂಬಡ್ತಿ ನೀಡಿರುವವರಿಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ ದಿನಾಂಕ:25.05.2019 

142

ಅ.ಇಂ(ವಿ)ಹುದ್ದೆಯಿಂದ ಕಾ.ಇಂ(ವಿ) ಹುದ್ದೆಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ ನೀಡಿರುವವರಿಗೆ

ಸ್ಥಳನಿಯುಕ್ತಿಗೊಳಿಸುವ ಬಗ್ಗೆ ದಿನಾಂಕ:25.05.2019 

143 ಸಹಾಯಕ ಇಂಜಿನಿಯರ್(ವಿ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:25.05.2019
144 ಹಿರಿಯ ಸಹಾಯಕ ಮತ್ತು ಸಹಾಯಕ ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:25.05.2019
145 ತಿದ್ದುಪಡಿ: ಇಲಾಖಾ ಪರೀಕ್ಷೆಗಳಿಗೆ ವೀಕ್ಷಕರನ್ನು (Observer)ನಿಯೋಜನೆ ಮಾಡುವ ಬಗ್ಗೆ.ದಿನಾಂಕ:23.05.2019
146

ಸ.ಕಾ.ಇಂ(ವಿ)(ಪದವೀಧರ) ವೃಂದದಿಂದ ಸ.ಇಂ(ವಿ) ಹುದ್ದೆಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ

ನೀಡಿರುವುದರಿಂದ ಸ್ಥಳನಿಯುಕ್ತಿಗೊಳಿಸುವ ಬಗ್ಗೆ ದಿನಾಂಕ:24.05.2019 

147

ಸ.ಕಾ.ಇಂ(ವಿ)(ಪದವೀಧರರಲ್ಲದ) ವೃಂದದಿಂದ ಸ.ಇಂ(ವಿ) ಹುದ್ದೆಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ

ನೀಡಿರುವುದರಿಂದ ಸ್ಥಳನಿಯುಕ್ತಿಗೊಳಿಸುವ ಬಗ್ಗೆ ದಿನಾಂಕ:24.05.2019 

148

ಸ.ಇಂ(ವಿ)(ಪದವೀಧರರಲ್ಲದ) ವೃಂದದಿಂದ ಕಿ.ಇಂ(ವಿ) ಹುದ್ದೆಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ

ನೀಡಿರುವುದರಿಂದ ಸ್ಥಳನಿಯುಕ್ತಿಗೊಳಿಸುವ ಬಗ್ಗೆ ದಿನಾಂಕ:24.05.2019 

149

ಸಿವಿಲ್ ಅಪೀಲು ಸಂಖ್ಯೆ: 2368/2011 - ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ದ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಲಯವು

ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ ಹಿಂಬಡ್ತಿಗೊಳಿಸಲಾಗಿದ್ದ ಸಿ & ಡಿ ನೌಕರರನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ ನೀಡುವ ಬಗ್ಗೆ.ದಿನಾಂಕ:23.05.2019

150 ಇಲಾಖಾ ಪರೀಕ್ಷೆಗಳಿಗೆ ವೀಕ್ಷಕರನ್ನು (Observer)ನಿಯೋಜನೆ ಮಾಡುವ ಬಗ್ಗೆ.ದಿನಾಂಕ:21.05.2019
151

ಸಿವಿಲ್ ಅಪೀಲು ಸಂಖ್ಯೆ: 2368/2011 - ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ದ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಲಯವು

ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ ಸ.ಕಾ.ಇಂ(ವಿ)(ಪದವೀಧರ) ವೃಂದದಿಂದ ಸ.ಇಂ(ವಿ) ಹುದ್ದೆಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು

ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ ನೀಡುವ ಬಗ್ಗೆ.ದಿನಾಂಕ:20.05.2019

152

ಸಿವಿಲ್ ಅಪೀಲು ಸಂಖ್ಯೆ: 2368/2011 - ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ದ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಲಯವು

ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ ಸ.ಕಾ.ಇಂ(ವಿ)(ಪದವೀಧರರಲ್ಲದ) ವೃಂದದಿಂದ ಸ.ಇಂ(ವಿ) ಹುದ್ದೆಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ ನೀಡುವ ಬಗ್ಗೆ.ದಿನಾಂಕ:20.05.2019

153

ಸಿವಿಲ್ ಅಪೀಲು ಸಂಖ್ಯೆ: 2368/2011 - ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ದ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಲಯವು

ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ ಸ.ಇಂ(ವಿ)(ಪದವೀಧರರಲ್ಲದ)ವೃಂದದಿಂದ ಕಿ.ಇಂ(ವಿ) ಹುದ್ದೆಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು

ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಮುಂಬಡ್ತಿ ನೀಡುವ ಬಗ್ಗೆ.ದಿನಾಂಕ:20.05.2019

154

ಸಿವಿಲ್ ಅಪೀಲು ಸಂಖ್ಯೆ: 2368/2011 - ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ದ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಲಯವು

ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ ಮು.ಇಂ(ವಿ) ( ಕಾರ್ಯವಾಹಿ ಪದೋನ್ನತಿಯ ಮೇರೆಗೆ) ಇವರುಗಳನ್ನು ಅ.ಇಂ(ವಿ) ಹಾಗೂ ಕಾ.ಇಂ(ವಿ)

ಹುದ್ದೆಗಳಿಗೆ ಹಿಂಬಡ್ತಿಗೊಳಿಸಲಾಗಿದ್ದ ಅಧಿಕಾರಿಗಳನ್ನು ಹಿಂದೆ ಧಾರಣ ಮಾಡಿದ್ದ ವೃಂದಗಳಿಗೆ ಸ್ಥಳನಿಯುಕ್ತಿಗೊಳಿಸುವ ಬಗ್ಗೆ.ದಿನಾಂಕ:20.05.2019

155 2019-20 ನೇ ಸಾಲಿನಲ್ಲಿ ನಿಗಮದ ಸೇವೆಯಿಂದ ವಯೋ ನಿವೃತ್ತಿ ಹೊಂದಲಿರುವ “ಎ” ಗುಂಪಿನ ಅಧಿಕಾರಿಗಳ ಪಟ್ಟಿ ದಿನಾಂಕ:20.05.2019
156 ಕವಿಮಂ ಇಂಜಿನಿಯರ್ ಗಳ ಸಂಘದ(ರಿ), ವೇಲ್ ಫೇರ್ ಸ್ಕೀಂ ಅನ್ವಯ ಸಂಘದ ಎಲ್ಲಾ ಸದಸ್ಯರುಗಳಿಂದ ವಂತಿಗೆ ಕಡಿತಗೊಳಿಸುವ ಬಗ್ಗೆ.ದಿನಾಂಕ:21.05.2019
157 ಪ್ರಭಾರ ಭತ್ಯೆ ದರಗಳನ್ನು ಪರಿಷ್ಕರಿಸುವ ಬಗ್ಗೆ. ದಿನಾಂಕ:20.05.2019
158 ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಉದ್ದೇಶಕ್ಕಾಗಿ ಗರಿಷ್ಠ ಅರ್ಹತಾದಾಯಕ ಸೇವೆಯ ಪ್ರಮಾಣವನ್ನು ಪರಿಷ್ಕರಿಸುವ ಬಗ್ಗೆ. ದಿನಾಂಕ:20.05.2019
159 ನಿಗಮದ ಅಧಿಕಾರಿ/ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣಾ ವ್ಯವಸ್ಥೆಯಲ್ಲಿ “ಮಿದು ಸಮಯ ಪದ್ಧತಿ” ಅಳವಡಿಸಿಕೊಳ್ಳುವ ಬಗ್ಗೆ. ದಿನಾಂಕ:15.05.2019
160

ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆಯನ್ನು ವಿಸ್ತರಿಸುವ 

ವಿಷಯದಲ್ಲಿ ಸರ್ಕಾರವು ಹೊರಡಿಸಿರುವ ಮಾರ್ಗದರ್ಶನದ 

ಆದೇಶಗಳನ್ನು ನಿಗಮದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ದಿನಾಂಕ:18.05.2019

161 ಕಿದ್ವಾಯಿ ಕ್ಯಾನ್ಸ್ ರ್ ಸಂಸ್ಥೆಗೆ ಸಹಾಯಕ ಇಂಜಿನಿಯರ್(ವಿ) ರವರನ್ನು ನಿಯೋಜಿಸುವ ಬಗ್ಗೆ.ದಿನಾಂಕ:16.05.2019
162 ಸಹಾಯಕ ಇಂಜಿನಿಯರ್(ವಿ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:18.05.2019
163

ನಿಗಮದ ನೌಕರರು ಹಾಗೂ ಅವರ ಅವಲಂಬಿತರಿಗೆ ಮತ್ತು ನಿವೃತ್ತ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯದ ಕುರಿತು ಸಲಹೆ ಮತ್ತು ಅಭಿಪ್ರಾಯ ನೀಡುವ ಬಗ್ಗೆ.

ದಿನಾಂಕ:18.05.2019

164 ಮೈಸೂರು ಪ್ರಸರಣ ವಲಯದಲ್ಲಿ ಎರಡು 'ನೋಡಲ್ ಕೇಂದ್ರ' ಗಳನ್ನು ರಚಿಸುವ ಕುರಿತು. ದಿನಾಂಕ:13.05.2019
165 ಸಹಾಯಕ ಇಂಜಿನಿಯರ್(ವಿ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:13.05.2019
166 ಕವಿಪ್ರನಿನಿಯ 2018-19 ರಿಂದ 2020-21 ನೇ ಸಾಲಿನ ಲೆಕ್ಕಪತ್ರಗಳ ಪರಿಶೋಧನೆಗೆ ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ - ದಿನಾಂಕ:13.05.2019
167 ನಿಗಮದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಇಲಾಖಾ ವಿಚಾರಣಾಧಿಕಾರಿಗಳ ನೇಮಿಸುವ ಬಗ್ಗೆ.ದಿನಾಂಕ:08.05.2019
168 ಸಹಾಯಕ ಲೆಕ್ಕಾಧಿಕಾರಿಗಳಿಗೆ ವೈಯಕ್ತಿಕ ಗುರುತಿನ ಸಂಖ್ಯೆ ನೀಡುವ ಬಗ್ಗೆ.ದಿನಾಂಕ:08.05.2019
169 ಸಹಾಯಕ ಇಂಜಿನಿಯರ್(ವಿ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:04.05.2019
170 ಲೋಕಸಭಾ ಚುನಾವಣೆ - 2019-ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಿದ ಬಗ್ಗೆ.ದಿನಾಂಕ:03.05.2019
171

ಹಾಸನ ಪ್ರಸರಣ ವಲಯದ ಹಾಸನ ಪ್ರಸರಣ(ಕಾ ಮತ್ತು ನಿ) ವೃತ್ತದ ಹೊಳೇನರಸೀಪುರ ಟಿಎಲ್&ಎಸ್ಎಸ್ ವಿಭಾಗದ ವ್ಯಾಪ್ತಿಯಲ್ಲಿನ 220/66/11 ಕೆವಿ ಯಾಚೇನಹಳ್ಳಿ

ವಿದ್ಯುತ್ ಕೇಂದ್ರವನ್ನು 'ನೋಡಲ್ ಕೇಂದ್ರ' ವನ್ನಾಗಿ ರಚಿಸಲು ನಿಗಮವು ಅನುಮೋದನೆಯನ್ನು ನೀಡಿರುವ ಬಗ್ಗೆ.ದಿನಾಂಕ:02.05.2019

172 ವಿಶೇಷ ಚೇತನ (ಅಂಧ ಮತ್ತು ಅಂಗವಿಕಲ) ನೌಕರರಿಗೆ ಮಿದು (ಫ್ಲೆಕ್ಸಿ) ಸಮಯ ಸೌಲಭ್ಯದ ಬಗ್ಗೆ, ದಿನಾಂಕ: 02.05.2019.
173

ನಿಗಮದ ವಿಕಲ ಚೇತನ (ಅಂಗವಿಕಲ) ನೌಕರರು ಮೋಟಾರು ಚಾಲಿತ/ಯಾಂತ್ರಿಕ (ಮೆಕ್ಯಾನಿಕಲ್) ವಾಹನಗಳನ್ನು ಖರೀದಿಸಲು ನೀಡಲಾಗುತ್ತಿರುವ ಸಹಾಯಧನವನ್ನು

ಪರಿಷ್ಕರಿಸುವ ಬಗ್ಗೆ, ದಿನಾಂಕ: 02.05.2019.

174

ನಿಗಮದ ನೌಕರರ ಅವಲಂಬಿತ ವಿಶೇಷ ಚೇತನ (ಅಂಧ ಮತ್ತು ಅಂಗವಿಕಲ) ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಭತ್ಯೆಯನ್ನು ಪರಿಷ್ಕರಿಸುವ ಬಗ್ಗೆ, ದಿನಾಂಕ:

02.05.2019.

175

ಕವಿಪ್ರನಿನಿ/ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಶುಚಿಗಾರರ ಮಾಸಿಕ ಸಂಭಾವನೆಯನ್ನು ಹೆಚ್ಚಿಸುವ ಬಗ್ಗೆ.

ದಿನಾಂಕ: 02.05.2019

176 ಮೇ-2019 - ಇಲಾಖಾ ಪರೀಕ್ಷೆಗಳು - ಸಹಾಯಕ ದರ್ಜೆ ಭಾಗ-ಎ ಮತ್ತು ಬಿ, ಎಕ್ಸಿಕ್ಯುಟಿವ್‌ ಹೈಯರ್‌ ಮತ್ತು ಲೋಯರ್‌ ಪರೀಕ್ಷೆಗಳ ವೇಳಾಪಟ್ಟಿ 
177 ವಲಯ/ವೃತ್ತ/ವಿಭಾಗ ಮಟ್ಟದ ಕುಂದು-ಕೊರತೆ ಸಮಿತಿಯ ಪುನರ್ ರಚನೆ ಬಗ್ಗೆ. ದಿನಾಂಕ: 27.04.2019
178 ಸಹಾಯಕ ಇಂಜಿನಿಯರ್(ವಿ) ರವರುಗಳ ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:27.04.2019
179

ಕವಿಪ್ರನಿನಿಯ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಯವ್ಯಾಪ್ತಿಯಲ್ಲಿನ ಕಛೇರಿಗಳಲ್ಲಿ ವಿವಿಧ ದರ್ಜೆಯ ಹುದ್ದೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ

ರದ್ದುಗೊಳಿಸಿರುವ ಬಗ್ಗೆ.ದಿನಾಂಕ:27.04.2019

180 ನಿಗಮ ಕಾರ್ಯಾಲಯದ ಕೆಲಸಗಳ ಮರುಹಂಚಿಕೆ ಬಗ್ಗೆ.ದಿನಾಂಕ:27.04.2019
181 ಲೋಕಸಭಾ ಚುನಾವಣೆ - 2019-ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಿದ ಬಗ್ಗೆ.ದಿನಾಂಕ:27.04.2019
182

ನಿಗಮದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಕೆಲಸಗಾರರಿಗೆ 2019-20ನೇ ಸಾಲಿಗೆ ಪರಿಗಣಿಸಬೇಕಾಗಿರುವ ಕನಿಷ್ಠ ವೇತನದ ಬಗ್ಗೆ.

ದಿನಾಂಕ: 26.04.2019

183

ನಿಗಮದ ಅಂಧ/ಅಂಗವಿಕಲ ಅಧಿಕಾರಿ/ನೌಕರರಿಗೆ ವಾಹನ ಭತ್ಯೆಯನ್ನು ಮಂಜೂರು ಮಾಡುವಾಗ ’ಡಿಯರ್ ನೆಸ್ ಪೇ’ ಅನ್ನು ಮೂಲ ವೇತನದ ಭಾಗವೆಂದು

ಪರಿಗಣಿಸುವ ಕುರಿತು

184 2017-18 ನೇ ಸಾಲಿನ ಕಾಂಪೆಂಡಿಯಂ ಹಂಚಿಕೆ ಮಾಡುವ ಕುರಿತು. ದಿನಾಂಕ:24.04.2019
185 ಸಹಾಯಕ ಇಂಜಿನಿಯರ್(ವಿ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:23.04.2019
186

ಕವಿಪ್ರನಿನಿ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಸ್ವಯಂ ಕಾರ್ಯನಿರ್ವಹಣೆ ಯೋಜನೆಯಡಿಯಲ್ಲಿ(self-execution basis) ಗ್ರಾಹಕರಿಂದ ಪಡೆಯುವ ಜಮೀನುಗಳ

ನೋಂದಣಿ ಪ್ರಕ್ರಿಯೆ ಬಗ್ಗೆ. ದಿನಾಂಕ:15.04.2019

187

ರಾಜ್ಯದಲ್ಲಿ ಲೋಕಸಭಾ ಚುನಾವಣೆ - 2019 ರ ಚುನಾವಣೆಗಳ ಮತದಾನದ ದಿನಾಂಕಕ್ಕಿಂತ ಮುಂಚಿತವಾಗಿ ಕ್ರಮಗಳನ್ನು ಜರುಗಿಸಲು ನಿಗಮವು ಅನುಮೋದನೆಯನ್ನು

ನೀಡಿರುವ ಬಗ್ಗೆ.ದಿನಾಂಕ:16.04.2019

188

ಲೋಕಸಭಾ ಚುನಾವಣೆ - 2019 ರ ಚುನಾವಣಾ ಕರ್ತವ್ಯಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮತ್ತು ನೌಕರರು ತಪ್ಪದೇ ಚುನಾವಣಾ ಕರ್ತವ್ಯಗಳಿಗೆ ಹಾಜರಾಗುವ

ಬಗ್ಗೆ.ದಿನಾಂಕ:16.04.2019

189 ಮಂಜೂರಾದ, ಕಾರ್ಯನಿರ್ವಹಿಸುತ್ತಿರುವ ಮತ್ತು ಖಾಲಿ ಹುದ್ದೆಗಳ ಹಾಗೂ ಅಧಿಕಾರಿಗಳ ವಿವರಗಳ ಬಗ್ಗೆ.ದಿನಾಂಕ:01.04.2019
190

ದಿನಾಂಕ: 18.04.2019 ಹಾಗೂ 23.04.2019 ರಂದು ರಾಜ್ಯದಲ್ಲಿ ನಡೆಯಲಿರುವ ಎರಡನೇ ಹಾಗೂ ಮೂರನೇ ಹಂತದ ಲೋಕ ಸಭಾ ಚುನಾವಣೆಗೆ ಅಡಚಣೆ ರಹಿತ

ವಿದ್ಯುತ್ ಪೂರೈಸುವ ಬಗ್ಗೆ.ದಿನಾಂಕ:15.04.2019

191

ಮರಣ ಹೊಂದಿದ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಸಲುವಾಗಿ ಮಾಸಿಕ ಆದಾಯದ ಗರಿಷ್ಠ ಮಿತಿ ಲೆಕ್ಕಾಚಾರದ ಬಗ್ಗೆ

ದಿನಾಂಕ:12.04.2019

192 ಲೋಕಸಭಾ ಚುನಾವಣೆ - 2019 ರ ಸಂದರ್ಭದಲ್ಲಿ ಪಾಲಿಸಬೇಕಾದ ಚುನಾವಣಾ ನೀತಿ ಸಂಹಿತೆಯ ಬಗ್ಗೆ.ದಿನಾಂಕ:12.04.2019
193 ಸಹಾಯಕ ಇಂಜಿನಿಯರ್(ವಿ) ರವರುಗಳ ಇಲಾಖಾ ವಿಚಾರಣಾ ಮಾಹಿತಿ ಒದಗಿಸುವ ಬಗ್ಗೆ, ದಿನಾಂಕ:12.04.2019
194 ಕ.ವಿ.ಪ್ರ.ನಿ.ನಿ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರುಗಳ ವಾರ್ಷಿಕ ವಂತಿಗೆಯನ್ನು ವೇತನದಲ್ಲಿ ಮುರಿದುಕೊಳ್ಳುವ ಬಗ್ಗೆ, ದಿನಾಂಕ 12.04.2019
195

ದಿನಾಂಕ: 18.04.2019 ಹಾಗೂ 23.04.2019 ರಂದು ಲೋಕಸಭಾ ಚುನಾವಣೆ ನಡೆಯುವುದರಿಂದ ನಿಗಮದ ಕಚೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿರುವ ಬಗ್ಗೆ.

ದಿನಾಂಕ:12.04.2019

196 80 ವರ್ಷಗಳು ಮತ್ತು ಅದಕ್ಕೂ ಮೇಲ್ಪಟ್ಟ ನಿಗಮದ ಎಲ್ಲಾ ಪಿಂಚಣಿದಾರರು / ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಆದೇಶ. ದಿನಾಂಕ: 12.04.2019
197

ನಿವೃತ್ತಿ ವೇತನದಾರರಿಗೆ/ ಕುಟುಂಬ ನಿವೃತ್ತಿ ವೇತನದಾರರಿಗ ತುಟ್ಟಿಭತ್ಯೆಯ ದರಗಳು ದಿನಾಂಕ: 01.01.2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುವ ಬಗ್ಗೆ ,

ದಿನಾಂಕ: 11.04.2019

198

ಬೃಹತ್ ವಿದ್ಯುತ್‌ ಉತ್ಪಾದಕರು(ಐಪಿಪಿ)ಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆಯ ಶುಲ್ಕಗಳು, ಸಂಸ್ಕರಣಾ ಶುಲ್ಕಗಳು, ಒಂದು ಬಾರಿ ಮರುಪಾವತಿಸಲಾಗದ ಶುಲ್ಕಗಳು ಇತರ ಶುಲ್ಕಗಳ

ಆನ್‌ಲೈನ್ ಸಂಗ್ರಹದ ವಿಧಾನಗಳು ದಿನಾಂಕ: 5.4.2019

199 2019-20ನೇ ಸಾಲಿನ ಮೊದಲನೇ ತ್ರೈಮಾಸಿಕದಲ್ಲಿ ರೂ.735.53 ಕೋಟಿಗಳ ವೆಚ್ಚಕ್ಕಾಗಿ ಮಧ್ಯಂತರ ಆಯವ್ಯಯದ ಅನುಮೋದನೆ - ದಿನಾಂಕ:08.04.2019
200 ಮಂಜೂರಾದ / ಕಾರ್ಯನಿರತ ಹಾಗೂ ಖಾಲಿ ಹುದ್ದೆಗಳ ವಿವರಗಳನ್ನು ಒದಗಿಸುವ ಬಗ್ಗೆ.ದಿನಾಂಕ:04.04.2019
201 ಮಂಜೂರಾದ / ಕಾರ್ಯನಿರತ ಹಾಗೂ ಖಾಲಿ ಹುದ್ದೆಗಳ ವಿವರಗಳನ್ನು ಒದಗಿಸುವ ಬಗ್ಗೆ.ದಿನಾಂಕ:04.04.2019
202 ನೌಕರರ ತುಟ್ಟಿಭತ್ಯೆಯ ದರಗಳು ದಿನಾಂಕ: 01.01.2019 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿರುವ ಬಗ್ಗೆ , ದಿನಾಂಕ: 04.04.2019
203

ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಇಎನ್‌ 87 ಇಇಬಿ 2019 ದಿನಾಂಕ 30-03-2019  ರ ಅನ್ವಯ ಶ್ರೀ ಆರ್.ನಾಗರಾಜ ನಿರ್ದೇಶಕರು (ಹಣಕಾಸು),

ಕೆ.ಪಿ.ಸಿ ರವರು ದಿನಾಂಕ  ‌30.03.2019  ರಂದು ಕ.ವಿ.ಪ್ರ.ನಿ.ನಿ.ಯ ನಿರ್ದೇಶಕರು (ಹಣಕಾಸು) ಹುದ್ದೆಯಲ್ಲಿ ಅಧಿಕ ಪ್ರಭಾರ ವಹಸಿಕೊಂಡಿರುವ ಬಗ್ಗೆ ಅಧಿಸೂಚನೆ

ದಿನಾಂಕ  30-03-2019

204 ಮಂಜೂರಾದ / ಕಾರ್ಯನಿರತ ಹಾಗೂ ಖಾಲಿ ಹುದ್ದೆಗಳ ವಿವರಗಳನ್ನು ಒದಗಿಸುವ ಬಗ್ಗೆ.ದಿನಾಂಕ:02.04.2019
205 ಮಂಜೂರಾದ / ಕಾರ್ಯನಿರತ ಹಾಗೂ ಖಾಲಿ ಹುದ್ದೆಗಳ ವಿವರಗಳನ್ನು ಒದಗಿಸುವ ಬಗ್ಗೆ.ದಿನಾಂಕ:02.04.2019
206

ಕವಿಮಂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಕೇಂದ್ರ ಸಮಿತಿಯ 2016-2019ನೇ ಸಾಲಿನ ಪದಾಧಿಕಾರಿಗಳ ಮತ್ತು ಕೇಂದ್ರ ಕಾರ್ಯಕಾರಿ

ಸಮಿತಿಯ ಸದಸ್ಯರುಗಳ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ. ದಿನಾಂಕ: 01.04.2019

ಇತ್ತೀಚಿನ ನವೀಕರಣ​ : 03-03-2023 04:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080